UNIVERSAL LIBRARY
OU 198891
AudVudI1 IVSHAINN
ಅಂಬಿಕೆ.
(ಪತ್ತೀದಾರೀ ಕತೆ.)
ನ
ಬೆೇಖಕ:
ಭಿ. ಪ. ಕಾಳೆ.
MAMMA A AHA
ಪ್ರಕಾಶತ:
ಯ. ಗು. ಕುಲಕರ್ಣಿ,
ವಡಿಟಿಕ, ಸ. ಜ,, ಆನಂದವನ.
ಕ್: 3
೧೯೨೯
ಬೆಲೆ ೧-೪-೦ ರೂ
ಟ್ರ
ಕೆಲವು ಬೆನ್ನಮೇಲೂ, ಕೆಲವು ಮುಖದ ನೆ.₹ಲೂ, ಕೆಲವು ವಸ್ಷಸ್ಥಕ8 ಗುಚ್ಛಗುಚ್ಛಗೆಳಾಗಿ ಹರಡಿಕೆ ಂಡಿದ್ದವು ಆಕೆಯು ಆ ಹಳ್ಳಿಯ ಯಾವ ಓಣಿಯನ್ನೂ ಹಿಡಿದು ಭರದಿಂದ ಸಾಗಿದ್ದಳೊ ಅ ಓಣಿಯ ಆಚೆಯ ತುದಿಯ ಹಿಂದು ಮನೆಯಲ್ಲಿ ಮಂದವಾದ ದೀಪವು ಇನ್ನೊವರೆಗೆ ಉರಿ ಯುತ್ತಿತ್ತು ಕುಮಾರಿಯು ಆ ಮನೆಯ ಬಳಿಗೆ ಹೋಗಿ ನೋಡುತ್ತಾಳೆ, ಅದೊಂದು ಚಿಕ್ಕತಕ್ಕಡಿಯ ಕಿರಾಣಿ ಅಂಗಡಿಯಾಗಿತ್ತು. ಅಕ್ಲಿ ನಾಲ್ಕೈದು ಜನರು ಒತ್ತಟ್ಟಗೆ ಕುಳಿತು ಇಸ್ಪೆ(ಓನೆ ಆಟವನ್ನಾಡುತ್ತಿದ್ದರು' ನತು ನಡುವೆ ಅವಗು ತಂಬಾಕ ಸೇದುತ್ತಿದ್ದರು; ಏಲಿ.ಅಡಕೆಯ ತಲಬುಮಾಡು ತ್ತಿದ್ದರು; ಹೂಗು ನಾನಾ ಪ್ರಕಾರದ ಹರಟಿ ಹೊಜೆಯುತಲಿದ್ದರು.
ಆ ಕಿರಾಣಿಅಂಗೆಡಿಯ ಮಾಲಿಕನ ಹೆಸರು ಬಲನಂತ ಕೀಣನಿ. ಅತ ನೊ ಆ ಇಸ್ಪೇಹಿನಾಟದಲ್ಲಿ ಸೇರಿಕೊಂಡಿದ್ದ ನು. ಉಳಿದ ೩-೪ ಜನೆರಾದ ರೂ ಅದೇ ಓಣಿಯವರು ಆ ಭಹುಂಕಂವಾದೆ ಮಳೆಗಾಳಿಗೆಳಲ್ಲಿ ಗಿರಾ ಕಿಗೆಳು ಬಾರದಾಗೆಲು, ತನ್ನೆ ಅಂದಿನೆ ಲಾಭದ ಅಕೆಯನ್ನು ತೊರೆದು ಬಲನಂತ ಶೇಣ್ವಿಯು ಇಸ್ರೇಹಿನೆ ಜೋಡನ್ನು ಹೊರಹೊರಡಿಸಿದ್ದನು. ಅಂಗೆಡಿಗೆ ಬಂದಿದ್ದ ಉಳಿದ ೩-೪ ಜನೆ ಗಿರಾತಿಗಳೂ ಆ ಪ್ರಬಲನಾದ ಮಳೆಗಾಳಿಗಳಲ್ಲಿ ತೊಯ್ಸಿಕೊಳ್ಳುತ್ತ ಮನೆಗೆ ಹೋಗೆರಾರದೆ ಬಲವಂತನೆ ಇಸ್ಪೇಟನಾಟಕ್ಕೆ ಅಂಗೆಭೂತರಾಗಿದ್ದರು. ಅವರ ಅಟಿವು ಆ ರಾತ್ರಿಯ ಮೂರನೆ ಪ್ರಹರದ ವರೆಗೂ ಒಳ್ಳೇ ರಂಗಿನಲ್ಲಿ ಸಾಗಿದ್ದಿತು. ಮೇಲೆ ವಿವರಿಸಿದೆ ಕುಮಾರಿಯು ನಡುಗುತ್ತ ಬಂದು ಆ ಅಂಗೆಡಿಯ ಬಾಗಿಲಲ್ಲಿ ನಿಂತುಕೊಂಡು ಅಪ್ಪಗೆಳಿರಾ, ನಾರಾಯಣಕಾಸ್ತಿಗೆಳ ಮನೆಯು ಎತ್ತ ಕಡೆಗಿರುವದೆಂಬದನ್ನು ತಿಳಿಸುನಿರಾ? ಎಂದು ಪ್ರಶ್ನ ಮಾಡಿದಳು.
ಆ ಕುಮಾನಿಯ ಪ್ರಶ್ನೆಗೆ ಎಷ್ಟೊ ಹೊತ್ತಿನವರೆಗೆ ಅಲ್ಲಿಯವರಾಕೂ ಉತ್ತರಕೊಡಲಿಲ್ಲ. ಆಗೆ ಅವರ ಇಸ್ಪೇಟಿನಾಟವು ನಿಂತುಹೋಯಿತ;; ಬತ್ತಿಸೇದುವದು ಕಟ್ಟಾಯಿತು; ಎಲಿ-ಅಡಕಿಯ ತಲಬೂ ಮಾಯ ವಾಯ್ತು; ಅಡಕಿ ಕತ್ತರಿಸುತ್ತಿದ್ದವನ ಕೈಯೊಳಗಿನ ಅಡಕೊತ್ತು, ಅವನೆ ಕೈನೆಡುಗುವಿಕೆಯಿಂಜ ಕಟ್ಟಿಯಕೆಳಗೆ ಬಿದ್ದು' ಬಿಟ್ಟಿತು. ಕ್ಯ ಮೊದಲು ಆ ಇಸ್ರೇಟನಾಟಿದವರಲ್ಲಿ ಭೂತಚೇಷ್ಟೆಯ ಮಾತುಕಥೆಗಳು ಒಳ್ಳೇ ಭರ ದಿಂದ ಸಾಗಿನ್ದವು, . 'ಯಾನನು ಯಾಔಡೊಂದ್ದು ಅದ್ಭುತಭೂತದ ಕಥೆ
b ಅಂಬಿಕೆ, ಯನ್ನು ಅರ್ಧಮರ್ಧದವರೆಗೆ 'ಹೇಳಿದ್ದನೋ ಅವನೆ ಬಾಯಿಯು ಅಲ್ಲಿಗೆ! ಕಟ್ಮಾಗಿ ನಿಂತಿತು. ಹೀಗೆ ಆ ಅಂಗೆಡಿಯೊಳಗಿನವಕೆಲ್ಲರೂ ನಿಟ್ಟೆಂದು ಮಾತಾಡದೆ ಚಿತ್ರದೊಳಗಿನ ಮೊಂಜಬೆಗೆಳಂತೆ ಆ ಕುಮಾರಿಯ ಕಣೆಗೆ ಟಕ ಮಕ ನೋಡುತ್ತ ಕುಳಿತುಕೊಂಡರು. ಕೆಲಹೊತ್ತು ಉತ್ತರದ ದಾರಿಃ ನೋಡಿ, ಕುಮಾರಿಯು ಅವರಿಗೆ ಮತ್ತೆ ಅದೆ! ಪ್ರಶ್ನವನ್ನು ಮಾಡಿದಳು. ಆದರೂ ಯಾರೂ ಅದಕ್ಕೆ ಉತ್ತರಕೊಡಲಿಲ್ಲ. ಈ ಮೊದಲು ಯಾವನು ಚೌಡಿಯಳಕಸಥೆ ಹೇಳುತ್ತಿದ್ದನೋ, ಅವನು ಒಂದು ಘೋರತರವಾದ ಅಮಾ ವಾಸ್ಯೆಯ ಮಧ್ಯರಾತ್ರಿಯಲ್ಲಿ ಒಂದು ಅದ್ಭುತವಾದ ಜೌಡಿಯನ್ನು ತಾನು. ಕಣ್ಣುಟ್ಟ ನೋಡಿದ್ದೆನೆಂದು ಹೇಳೆತ್ತಿಸಲಿಕ್ಕೂ, ಅವರೆಲ್ಲಕೆದುರಿಗೆ ಇಂದಿನೆ ಈ ಪ್ರಚಂಡ ಮಳೆಯ ಭನವಾದ ಅಂಧಕಾರದಲ್ಲಿ ಈ ಕುಮಾರಿಯು ಬಂದು ನಿಲ್ಲಲಿಕ್ಕೂ ಗೆಂಟಿೀ ಬಿದ್ದಿತ್ತು. ಕೂಡಲೆ ಅವನು ಕಣ್ಣುಮುಟ್ಟಿ ಕೊಂಡು ನಿಂಚಿನಿಖಾರಕ ಮಂತ್ರವನ್ನು ಮನೆಸ್ಸಿ ನೆಬ್ಸಿಯೇ ಪತಿಸಲಾರಂಭಿ ಸಿದನು. ಹೊರಗಿನ ಭಯಾನಕ ದೃಶ್ಯವನ್ನು ಕಂಡಿದ್ದ ಅವನ ದೇಹವೂ ಅಂತರಂಗೆನೂ ಹಿಂದೇಸವನೆ ನಗುತ್ತಿದ್ದದರಿಂದ, ಆತನೆ ಬಾಯಿಂದ ಆ ಮಂತ್ರದ ಅಕ್ಷರಗೆಳು ಸ್ಪಷ್ಟವಾಗಿ ಹೊರಡದಾದವು. ಅಬಡ-ತಬಡ ವಾಗಿ, ಮಂತ್ರವು ಭಂಗೆವಾಗೆಲಾರಂಭಿಸಿತು!
ಕೆಲಹೊತ್ತುತಡೆದು ಆ ಕುನನಾರಿಯು._ಕಂಸಿತದನಿಯಿಂದ ಅಪ್ಪ ಗೆಳಿರಾ, ಹೀಗೇಕೆ ಸುಮ್ಮನೆ ಕುಳಿತಿರುವಿರಿ? ನಾರಾಯಣಕಾಸಿಿ ಗಳ ಮ- ನೆಯು ಯಾವ ಹಿಣಿಯಲ್ಲಿದೆ? ದಯವಿಟ್ಟು ಹೇಳಿರಿ, ಎಂದಳು.
ಆಗ ಅವರೆಲ್ಲರಲ್ಲಿಯ ಕಡುಸಾಹಸಿಗೆನೊ, ಫೈರ್ಯನಂತನೂ ಆದ ಬಲವಂತ ಶೇಣ್ವಿಯು ಖೇಕರಿಸುತ್ತ- ತಂಗೀ, ನೀನು ಯಾರು? ಎಲ್ಲಿಂದ ಬಂದಿ? ಎಂದು ಪ್ರಶ್ನೆಮಾಡಲು, ಕುಮಾರಿಯು ಅವಸ ಪ್ರಶ್ನೆಗಳಿಗೆ ಏನೆ ನ್ನೊ ಉತ್ತರ ಕೊಡದೆ. ನನಗೆ ವೇದನೆಗಳಾಗುತ್ತ ಲಿವೆ. ನಿಲ್ಲಲಿಕ್ಕೆ ಕೂಡ ನಾನು ಅಶಕ್ಕಳಾಗಿದ್ದೇನೆ. ನಿಮಗೆ ಈ ಊರ ನಾರಾಯಣಕಾಸ್ತ್ರಿ ಗೆಳ ಮನೆಯು ಗೊತ್ತಿದ್ದರೆ ಯಾವ ಕಡೆಗಿರುವಡೆಂಬದನ್ನಷ್ಟು ತೀವ್ರವಾಗಿ
ನನಗೆ ತಿಳಿಸಿರಿ. ನಾನು ಘೋ!ರತರವಾದ ಸಂಕಟಕ್ಕೊ ಳಗಾಗಿರುತ್ತೇನೆ, ನಿಂದು ನುಡೆದಳು.
ಬಲವಂತ ಶೇಣ್ವಿಯ ಸಾಹಸವನ್ನು ಕಂಡು, ಮಾಣಿಕನೆಂಬ ಹೆಸ
ರಿನ PTT] ನು ತಾನೂ ತನ್ನೆ ಕ್ ವನ್ನು ತೋರ್ಸಡಿಸುನ ಸಮುಯ ವನ್ನು ಈಗ ಕಳಕೊಳ್ಳ ಬಾರದೆಂದ ಇ ಹೆಣೀಚಿಸಿ, ಆ ನಿಕಾಚಿ ಸದೃಶಳಾದೆ ಕುಮಾರಿಕೆಯನ್ನು ಕುರಿತು. -ನಾರಾಯಣಕಾಸ್ತಿಗೆಳ ಮನೆಯಲ್ಲಿ ಯಾರನ್ನು ಕಾಣಬೇಕಾಗಿದೆ? ಎಂದು ಕೇಳಿದನು
ಮಾಣಿಕನ ಮಾತಿಗೆ ಆ ಕುಮಾರಿಯು ಏನನ್ನೂ ಹೇಳಲಿಲ್ಲ. ಸುಮ್ಮನೆ ನಿಂತುಬಿಟ್ಟಳು; ಮಾಣಕಭಟ್ಟಿನಿಗೆ ಆ ಕುಮಾರಿಕೆಯಿಂದೆ ತಸ್ನ ಪ್ರಶ್ನೆಯ ಉತ್ತರವನ್ನು ಹೊಂದುವ ಅಪೆಕ್ಷೆಯೂ ಇರಲಿಲ್ಲ, ಆದರೆ ತಾನು ಆ ಆಗಂತುಕ ಕುಮಾರಿಯ ಕೂಡ ನರಾಇ?ಡೆನಲ್ಲ? ಎಂಬ ಪ್ರೌಢಿಯನ್ನು ಅಲ್ಲಿ ಕೂಡಿದ ರಲ್ಲಿ ಮೆರಿಸುವದಕ್ಕು “೫. ಅವನು ಅವಳಿಗೆ ಹಾಗೆ ಪ್ರಶ್ನೆ ಮಾಡಿದ್ದ ನೀ. ಕುಮಾರಿಯು ಉತ್ತರ ಕೊಡದಾಗೆಲು ಅವನು ಅವಳಿಗೆ ಮತ್ತೆ--ನಾರಾಯಣಕಾಸ್ತಿಗೆಳ ಮನೆಯು ಇಲ್ಲಿಂದ ದೂರದಲ್ಲಿದೆ. ಇಗೋ ಇತ್ತಕಡೆಯ ಈ ಕೆರೆಯ ದಂಡೆಯ , ಬಡಿದು ದಕ್ಷಿಣದಿಕ್ಕಿಗೆ ಸೆರಾಸರಿ ಮೂರುಫರ್ಲಾಂಗೆ ನಡೆದು ಹೋದಕಿ ಅಲ್ಲಿಸೊಂದು ಹಣಿ ಹತ್ತುವದು. ಅದೆ! ಓಣಿಯಲ್ಲಿ ಕಾಸ್ತಿಗಳ ಮನೆಯಿರುತ್ತದೆ; ಆದರೆ ತಂಗಿ ಇಂಥ ಈ ಭಯಂಕರ ಮಳೆಸುರಿಯುವ ಅಪರಾತ್ರಿಯಲ್ಲಿ ಸಿನೆಗೆ ಆ ಮನೆಯು ಸಿಗು ವದೊಃ ಇಲ್ಲನೆ ದಾರಿತಪ್ಪಿ ಮತ್ಮಾವ ಅನಥ -ಕೀಡಾಗುವಯೊ? ತಿಳಿಯ. ದು, ಎಂದಂದು ಸುಮ್ಮ ನಾದನೆ..
ಕುಮಾರಿಯು ಪುನಃ ಒ-ದಳ್ಕರನನ್ನು ಕೂಡ ನುಡಿಯದೆ, ಆ ಕೂಡಲೆ ಅಲ್ಲಿಂದ ಹೊರಟು ಆ ಘೋರವಾದ ಕಾರ್ಗತ್ತಲೆಯನ್ಲಿ ಮಾಯ ವಾಹಳು. ಆಕೆಯು ಕಾಣದಂತಾದ ಕೂಡಲೆ ಈ ಮೊದಲು ಒಳ್ಳೇ ಸಾಹಸಿಗೆಕೆಂದು ತಮ ತಮ್ಮಷ್ಟಕ್ಕೆ ಪ್ರೌಢಿ ಹೊಂದಿದ್ದೆ ಬಲವಂತ ಶೇಣ್ವೆ ಯೂ, ಮಾಣಿಕಭಟ್ಟಿನೂ ತೆನ್ಟಗೆ ಕುಳಿತರು ಅವರ ಎದೆಯೂ ಧಡ. ಧಡೆಂದು ಹಾರಹತ್ತಿತು. ಎಲ್ಲರೂ ಕೆಂಕರ್ತವ್ಯವಿಮೂಢರಾಗಿ ಸುಮ್ಮನೆ ಕುಳಿತುಕೊಂಡರು.
ಬಳಿಕ ಈ ಮೊದಲು ಚೌಡಿಯ ಕಥೆಯನ್ನು ಹೆಳುತ್ತಿದ್ದಂಥ ಹೆಗಡೆ ಮಂಜಯ್ಯ ನು ಮೆಲ್ಬಗೆ--ಯಾಕರೆಣ್ಣಾ, ಹೇಗಿದೆ? ಮಾಣಿಕಭಟ್ಕಾ, ಈಗೆ ಇಲ್ಲಿ ಕಾಣಿಸಿಕೊಂಡ ಮೂರ್ತಿಯು ಮತ್ತಾವುದೂ ಅಲ್ಲ. ಆದಿನ ನನಗೆ ಕಂಡ ಆ ಕುಪ್ಪದ್ಯಶೆಟ್ಟಯ ಚಕ್ಕ ಸೊಸೆಯೇ ಅಹುದು. ಅವಳು ಹಡೆದು.
ಕಿ ಅಂಬಿಕೆ. ಸತ್ತು ನರ್ಷನಾಗುತ್ತ. ಬಂತು. ಸತ್ತಾಗಿಸಿಂದ ಅವಳು ಭೂತವಾಗಿಕುವ ಳೆಂದು ಎಲ್ಲೆ ್ಲಿಯೊ! ವಾರ್ತೆಹರಡಿದೆ. ಅಕೆಗೂ ಚ ಅಬೆೇಕೇರಿಯ ನಾರಾ ಯಣ ಕಾಸ್ತ್ರಿಗೆಳ ಮಗಳಿಗೂ ಬಲು ಮೈತಿ,ಯಿತ್ತು ಅಂತೇ ಅವಳೀಗೆ ಅವರ ಮನೆಕೆ!ಳುತ್ತ ನೆಡೆದಿರುವಳು. ಬಂದವಳು ವಿಶಾಚಿಯೇ ಆಗಿರ ದಿದ್ದರೆ ಇಂದಿನೆ ಈ: ನಭೂತಪೂರ್ವ ಮಳೆಯಲ್ಲಿ, ಗಾಢವಾದ ಕತ್ತಲೆಯಲ್ಲಿ ಹೊರಹೊರಡಲು ಅದಾವ ಹೆಂಗಸಿಗೆ ಇಷ್ಟು ಸಾಹಕವುಂಟಾಗೆ «ಹುದು? ಇಂದು ಶನಿವಾರ, ಅಮಾಸಿಯು ಸಮಾಪಿಸದೆ; ಮೆ!ಲಾಗಿ ಇಂಥ ದುರ್ಕ್ಯೋಗ. ಅಂದಮೇರೆ ಈ ಭೂತ ಸಿಕಂಚಿಗಳ ಸಂಚಾರಕ್ಕೆ ಇದರಂತಹ ಸುಯೋ! ಗೆವು ಮತ್ತೆಂದು ದೊರಕಬೇಕು? ಎಂದು ನುಡಿಯಲು,
ಮಾಣಿಕಭಟ್ಟನು ಒಳ್ಳೆ! ಅಢ್ಯತೆಯಿಂದೆ .-ಛೇ.-ಛೇ, ಮಂಜಯ್ಯಾ ನಿನ್ನೆ ಮಾತಿಗೆ ನಾನೆಂದೂ ಒಪ್ಪತಕ್ಕವನಲ್ಲ. ಆ ಕುಪ್ಪಯ್ಯನೆ ಚಿಕ್ಕ ಸೊಸೆಯು ಇಸ್ಟೆಲ್ಲಿ ಸುಂದರಳಿದ್ದಳು? ನೀನು ಅವಳನ್ನು ಚನ್ನಾಗಿ ನೋಡಿರದಿದ್ದರೂ ನನಗೊ ಅವಳಿಗೆ ಚೆನ್ನಾಗಿ ಪರಿಚಯ ಆದ್ದರಿಂದ ಈಗೆ ಕಾಣಿಓಕ್ಕೆ:೦೧ ನಳ ಎಳ್ತುವೆಂ', -ಇ -. ಇ. ೯ಳಬಲ್ಲೆನು
ಆಗೆ ಮಂಜಯ್ಯನು ತಿನ್ಮ ರಾತಿ? ಪುಸ್ಟಿಗಾಗಿ ಅನೇಕ ಉದಾ ಹರಣೆಗಳನ್ನು ಕೊಟ್ಟು ಏಸಿ" ಸ್ಕಾ, ಸಿರ: ಚಿ- ಚೌಡಿಗಳ ರೂಪವು ಇಂತ ಹದೆಃ ಎಂದು ಯಾರೂ ನಿಸ್ಕರ್ಸಿನಿ ಹೇಳಲಾರರು. ಅವು ತಮ್ಮ ರೂಪ ಗೆಳನ್ನು ಒಬ್ಬರಿಗೆ ಹಿಂದು ಕರನಾಗಿ ಸೋರಿಸಿಕೊಂಡರೆ ಮತ್ತೊಬ್ಬರಿಗೆ ಮತ್ತೊಂದು ತೆರನಾಗಿ ಕಾಣಿಸಿಕೊಳ್ಳು ನವು. ಈಗೆ ಬಂದವಳು ಅವಳಿ ಗಿಂತ ಸುಂದರ-ಅಸುಂದರಳಾಗಿದ್ದಳೆಂದು ಅನ್ನುವದು ತೀರ ಹುಚ್ಚ ತನೆವು. ಈ ದಿನದಂತೆ ಈ ಮೊದಲೊಮ್ಮೆ ನನಗೆ ಅವಳು ಹೀಗೆ ಕಾಣಿಸಿ ಕೊಂಡಿದ್ದೆಳು. ಆದರೆ ನೆನೆಗೆ ಚೌಡಿಯ ಮಂತ್ರ ಬರುತ್ತಿರುವದರಿಂದ ಅದನ್ನು ಆಗೆಲೆ ಜಪಿಸಹತ್ತಿಣಿನು. ಕೂಡಲೆ ಅವಳು ಮಾಯವಾಗಿದ್ದಳು. ಇಂದಾದರೂ ಅವಳ ದರ್ಶನವಾದ ಕೂಡಲೆ ನಾನು ಪುನಃ ಆಡೇ ಕಾಯಕ ವನ್ನು ನೆಡಿಸಿದೆನು. ಅಂತೇ ಅವಳು ಇಷ್ಟು ಬೇಗನೆ ಸುಮ್ಮುನೆ ಸೊರಟು ಹೋದಳು. ಬಲಖವಂತಸ:ಸ್ವೈ-ಮಾಸೆಕಭಳ್ಟಿ, ನಿಮ್ಮ ಧೈರ್ಯವನ್ನು ನೋಡಿ ಅವಳು ಹೆದಂ ಹೋದಳೆಂದು ಮಾತ್ರ ನೀವು ಸರ್ವಥಾ ತಿಳೆ ಕೊಳ್ಳಬೇಡಿರಿ. ಇಂದು ನಾನು ನಿಮ್ಯೊಳಗಿರದಿದ್ದರೆ ಹಾಗು ಆಕೆಯ
ಅಂಬಿಕೆ. ೭
ಮಾ ಅದು — ET ಮ
ದರ್ಶನೆವಾದಕೂಡಲೆ ನಾನು ಚೌಡಿಯ ಮಂತ್ರವನ್ನು ಜಸಿಸಹತ್ತದಿದ್ದರೆ ಕಾಣುತ್ತಿತ್ತು ಆಗೆ ನಿಮ್ಮ ಧ್ಭರ್ಯ-ಸಾಹಸಗೆಳ ಬಣ್ಣವೆಸ್ಟೆ ಬಡು?
ಬಲವಂತಕೇಣ್ವ ನ ಮಂಜಯ್ಯನ ಆತ್ಮ ಪೌ ್ರಧಿಯು ರುಚಿಸಲಿಲ್ಲ, ಆದರಿಂದ ಅವನು ಆತನನ್ನು ಮತ್ತೆ 10 ಕಾ ಬಿಡೊ!, ಅವಳು ಭೂತವಂತೂ ಅಲ್ಲ. ನಾರಾಯಣಶ.ಸ್ತ್ರಿಗೆಳ ಕೇರಿಯ ಯಾರೊ ಬ್ಬರ ಮನೆಯ ಮಗೆಳಾಗಿರಪೀಕು. ಅತ್ತೆಯ ಮನೆಯ ಅಸಹ್ಯ ಕಾಟ ವನ್ನು ತಾಳಲಾರದೆ, ಈ ದಿನದ ಈ ದುಃಸಸುಯದಲ್ಲಿ ಅತ್ತೆಯ ಮನೆಯ ವರ ಕಣ್ಣುತವ್ಪಿಸಿ ಓಡಿಬಂದಿಂಬೇಕೆಂದು ಕಾಣುತ್ತದೆ ಎಂದನು.
ಅದೇ ಪ್ರಕಾರದ ವಾನ-ವಿವಾದದಲ್ಲಿ ಅವರ ಇಸ್ಪೆ!ಟನಾಟವು ಒಮ್ಮೆ ನಿಂತದ್ದು ನಿಂತೇಹೂಂ.ತು. ಮಳೆಯ ವೇಗವು ಕೊಂಚವೂ ಕಡಿಮೆಯಾಗಿರಲಲ್ಲ ಇಷ್ಟರಲ್ಲಿ ಮತ್ತೊಂದು ಮೂರ್ತಿಯು ಆ ಅಂಗೆಡಿಯ ಎದುರಿಗೆ ಬಂದು ನಿಂತಿತು. ಆ ಆಗಂತುಕ ಮೂರ್ತಿಯನ್ನು ಕಂಡು ಅವರೆಲ್ಲರೂ ಮತ್ತೆ ಗೆದಗುಟ್ಟ ನಡುಗಹತ್ತಿದರು. ಅವನಂತಹ ಭಯಂ ಕರ, ಅವನೆಂತಹ ಅಸಡ್ನಳೆ ಮುಸ.ಚೆಯ ಮನುಷ್ಯನನ್ನು ಅಲ್ಲಿ ಕಲೆತಿದ್ದ ನಾಲ್ಕೈದು ಜನರಲ್ಲಿ ೫ ಮೊದಲಾರೂ ನೋಡಿರಲಿಲ್ಲ. ಅಂತೆ! ಅವರು ಅಷ್ಟು ಅಂಜಿ ಭಯಭೀತರಾಗಿದ್ದರು, ಆ ಆಗಂತುಕನೆ ಬಳ್ಳೆ ಬಲಿಷ್ಠ ವಾದ ದೆಹ, ಉದ್ದುದ್ದನ್ನೆ ಕೈ-ಕಾಲುಗಳು, ಕಾಡಿಗೆಗಿಂತ ಕಪ್ಪಾದ ಮೈ ಬಣ್ಣ, ಇಷ್ಟಗೆಲವಾದ ಮೋರೆ, ಗುಲಗಂಜಿಯಂತಕಹ ಕಣ್ಣು, ಚಪ್ಪಟಿ ಯಾದ ಮೂಗು, ಅಂಕಡೊಂಕಾದ ಹಲ್ಲು ಇವುಗಳೂ, ಇವುಗಳಿಗಿಂತ ಒಂದು ತೂಕ ಹೆಚ್ಚೆ ಕರ್ಕಶವಾದ ಅತನ ದನಿ ಇವೆಲ್ಲ ಅವರನ್ನು ಗಾಬರಿಗೊಳಿಸ ಶಿಕ್ಕೆ ಕಾರಣವಾಗಿದ್ದರೆ ಸೋಜಿಗವೆ!ನು?
ಆ ಆಗೆಂತುಕ ರಸ್ಯುಪದ್ಭುಶ ವ್ಯಕ್ತಿಯು ಆ ಕಿರಾಣಿ ಅಂಗೆಡಿಯ ಎದುರಿಗೆ ಬಂದು ಎಲ್ಲೆ ಆಂಗೆಡಕಾರನೇ, ಈ ದಾರಿಯಿಂದ ಒಬ್ಬ ಕುಮಾ ರಿಯು ಹೋದದ್ದನ್ನು ನೋಡಿದೆಯಾ? ಎಂದು ಪ್ರಶ್ನಮಾಡಲು, ಅವನಿಗೆ ಉತ್ತರ ಕೊಡಲಿಕ್ಕೆ ಯಾರೂ ಧೈರ್ಯ ತ:ಳೆಲಿಲ್ಲ,
ಕೂಡಲೆ ಆ ರಾಕ್ಷಸಪುರುಷನು- -ಎಲೈ ಜನೆಗಳಿರಾ, ನವು ನಾನು ಕೇಳಿದ ಪ್ರಶ್ನೆಗೆ ಖಂಡಿತವಾದ ಉತ್ತರವನ್ನು ಕೊಡದಿದ್ದಕೆ ನಿಮ್ಮ ಪರಿ ಣಾಮವು ಸೆಟ್ಟಿಗಾಗೆಳಿಕ್ಕಿಲ್ಲ. ನಿಮ್ಮನ್ನೆಲ್ಲ ಈ ನನ್ನ ಕೈಗತ್ತಿಗೆ ಆಹುತಿ
ಲಿ ಅಂಬಿಕೆ. ಕೊಡದೆ ಬಿಡೆನು, ಎಂದಂದು ತನ್ನ ಬಗಲೊಳಗೆ, ಅವಿತುಕೊಂಡಿಟ್ಟದ್ದ ಇಷ್ಟುದ್ದ ಒಳ್ಳೆ! ಹದನಾದ ಕತ್ತಿಯನ್ನು ಹೊರಹೊರಡಿಸಿ, ಅದನ್ನು ರುಳ ಏಸುತ್ತ ಅವರ ಕಡೆಗೆ ಟಿಕಮಕ ನೋಡಲಾರಂಭಿಸಿದನು,
ಅದನ್ನು ಕಂಡು ಈ ಮೊದಲು ತನ್ನ ಅತುಲಧ್ವೆರ್ಯಸಾಹಸಗಳಿಂದ ತನ್ನ ಸಂಗೆಡಿಗೆರನ್ನು ಬೆಪ್ಪು ಗೊಳಿಸಿದ್ದ ಮಾಣಿಕಭಟ್ಟನು ತಡವರಿಸುತ್ತ.- ಈಗೆ ಕೆಲಹೊತ್ತಿನ ಮುಂಚೆ ಓರ್ವಕುಮಾರಿಯು ಈ ದಕ್ಷಿಣದಿಕ್ಕೆನ ಕೆರೆ ಯ ಒಂಡಿಹಿಡಿದು ನಾರಾಯಣಶಾಸ್ತ್ರಿಗೆಳ ಕೇರಿಯ ಕಡೆಗೆ ಹೋದಳು, ಎಂದು ಅಸ್ಪಷ್ಟವಾಗಿ ನುಡಿದನು.
ಕೂಡಲೆ ಆ ಅಗುತುಕ ದಸ್ಯುವು ಅಲ್ಲಿ ಮತ್ತೆ ಒಂದುನಿಮಿಷಕೂಡ ನಿಲ್ಲದೆ ದಕ್ಷಿಣಾಭಿಮುಖವಾಗಿ ಭರದಿಂದ ಸಾಗಿದನು. ಅವನು ತಮಗಾವ ಬಗೆಯ ಕೇಡನ್ನೂ ಬಗೆಯದೆ ಸುಮ್ಮನೆ ಹೊರಟು ಹೋದದ್ದನ್ನು ಕಂಡು ಮಾಣಿಕಭಟ್ಟನು ಒಂದು ನಿಟ್ಟುಸಿರುಗರೆದು ಕಾಂತನಾದನು. ಕೆಲಹೊತ್ತಿನೆ ಮೇಲೆ ಅವನು-- ಏನಯ್ಯಾ ಅಂಗಡಿಕಾರಾ, ಇಂದಿನೆ ಈ ದೃಶ್ಯಗಳ ಗೊಢವೇನಿಂಬಹುದು, ಹೇಳು ನೋಜೂ? ಎನ್ನೆಲು,
;.ಈ ಗೊಢವು ನನಗೊ ತಿಳಿಯದು. ಅಂತೂ ಏನೋ ಗೊಂದಲ ಕಾಣುತ್ತದೆ" ಎಂದು ಬಲವಂತನು ನುಡಿಯುತ್ತಿರಲಿಕ್ಕೆ
ನೆಡುವೇ ಬಾಯಿಹಾಕಿ ಮುುಎಯ್ಯ ಹೆಗೆಡೆ ಇದು ಮತ್ತೆ [ನೂ ಇಲ್ಲಿರೊಟ್ಟ ಇದೆಲ್ಲ ಭೂತಚೇಷ್ಛ.
ಬಲವಂತ ಶೆಣ್ವಿ (ತಿಂಸ್ಯ್ಯರದಿಂದೆ)..-೬೬-ಭೇ! ಭೂತಗಳೆಲ್ಲ. ಆ ಹಂದುಗೆಡೆ ಹೋದನನದೇನೋ ದುಷ್ಟಹೇತುವಾಗಿರುವಂತೆ ತೋರುತ್ತದೆ.
ಒಗೆ ಅವರಲ್ಲಿ ಅಬಗ್ಗೆ ಮಾತಿ-ಕಣಿಗಳು ನದಿರಲಿಕ್ಕೆ ದೂರವಲ್ಲಿ...
«ಅಪ್ಪಾ ಯಾರಿದ್ದಿ ರಲ್ಲೆ? ಬೀಗೆನೆ ಬನ್ನಿರಿ ಗಿ ಖೂನಿ-ಕೊಲ್ಲುತ್ತಿ ದ್ಡಾನೆ. ಬೇಗೆನೆ ಬಂದು ಈ ನೀಟ 1 ಕ್ಲೆಯಂದ ಬಿಡಿಸಿಕೊಳಿರಿ........ ಶ್ರ ಎಂಬ ಕರ್ಣಕಠೋರ ಟೀತ್ಕಾರಧೃನಿಯು ಕೇಳಿಸಿತು. ಅದನ್ನು ಕೇಳಿದ ಕೂಡಲೆ ಬಲನಂತನು ಎದ್ದುನಿಂತನು; ಹೂಗು ತನ್ನೆ ಬಡಿಗೆಯನ್ನು ಹುಡು ಕಿಕೊಂಡು ಅಲ್ಲಿದ್ದವರನ್ನು ಕುರಿತು... ಈಗೆ ಹೋದ ಆ ದಸ್ಯುವು ಆ ಕುಮಾರಿಯನ್ನು ಕೊಲ್ಲುತ್ತಿರುವಂತೆ ಕಾಣುತ್ತದೆ. ಆದುದರಿಂದ ಈಗೆ ನಾನಿಲ್ಲಿ ಸುಮ್ಮನೆ ಹರಟಿಹೊದೆಯುತ್ತಿ ಕೊಡ್ತು ವದು ಸರಿಯಲ್ಲ. ನಾಸೆ
ಶೆ ಇನಿ
2] ಅಂಬಿಕೆ. ೯
ಬರೂ ೀಫುವಾಗಿ ಅಭಿಗೆ ಹೋದರೆ ಪಾಪ ಬಡಕನ್ನಿ ಕೆಯು ಪ್ರಾಣದಿಂದ ಉಳಿದರೂ ಉಳಿಯಬಹುದಾಗಿದೆ, ಎಂದನು. ಬಲವಂತನೆಆ ನುಡಿಯನ್ನು ಕೇಳಿ ಅಲ್ಲಿ ಇಸ್ಪೆ(ಟನಾಟಕ್ಕೆ ಕುಳಿತಿದ್ದ ವಕೆಲರೂ ಅವನೊಡನೆ ಹೊರಡಲು ಸನ್ನೆದ್ದೆರಾದರು; ಮಂಜಯ್ಯನು ಮಾತ್ರ ತನ್ನೆ ಮನೋಭಾವನೆಗೆ ತಕ್ಕಂತೆ ಅದನ್ನೆಲ್ಲ ಭೂತಜೇಷ್ವೆಯೆಂದೆ! ತಿಳಿದು, ತಾನು ಅವರೊಡನೆ ಹೊರಡದೆ, ನೆಟ್ಟಿಗೆ ಮನೆಯ ದಾರೀಹಿಡಿದ ಷೈ ಅಲ್ಲ, ಅವರಿಗೊ ಅಲ್ಲಿಗೆ PE ಯುಕ್ಕವಲ್ಲೆಂದು ಬೋಧಿ ಸದೆ ಬಿಡಲಿಲ್ಲ. ಕೂಡಲೆ ಬಲವಂತನು ತನ್ನೆ ಸುಗೆಡಿಗೆರೊಡು: ಅಂಗೆಡಿಯಿಂದ ಹೊರಟದ್ದೆ ನು. ಹೊರ: [ಳುವಸೆ. ಆಂಗೆ!ಕಿಯು. ಮಳಿಗೆಯ ಪಟಿಕು ಗಳನ್ನು ಇಕ್ಕಿಕೊಂಡು ಭವ್ರವಐಂದ ಕೀಲಿ ಹಾರಿದನು; ಹಾಗು ಸಂಗೆಡಿಗೆರ ಕೈಯಲ್ಲೂ ಒಂದೊಂದು ನಿಡಿದಾದ ಬಗೆಯನ್ನು ಕೊಟ್ಟು ಕಂದಿಲನ್ನು ಬಡಕೊಂಡು ಆ ಟಿೀತ್ಕಾರಶಬ್ಬವ್ರು ಕೇಳಿಬರುತ್ತಿರುವಕಡೆಗೆ ಭರದಿಂದ ಸಾಗಿದನು. ಇಷ್ಟರಲ್ಲಿ ಮಳೆಯಬೇಗ್ಗೂ ಕಡಿಮೆಯಾಗಿತ್ತು. ಆಕಾಶ ನೀಲೀಬಟ್ಲದ್ಪಾದ್ದರಿಂದ ಅಲ್ಪನ್ಲಿ ಈಾರಕಾಪುಂಒಗಳು ಒಳ್ಳೆ! ಶೆಜದಿಂದೆ ದ್ದ ಮಾನಕ ಟ್ಟಿನು ಯಾವ ಕರೆಯಹಿಡ್ಡಿ ನೆ ಬಾರಿ ಒಡದು ಹೋದರೆ ನಾರ ರಾಯೆಣಯಾಸ್ತಿ ಗೆಳ ಮುಖಿ ಸಿಗೆವದೆಂದು ಕುಮುರಿ ಕೆಗೆ ಹೇಳಿದ್ದನೋ! ಅದೇ ಬಾರಿಒಡಿಬು ಇವ ವಕಿಲ್ಲೂ ಓಟ ಅಾರೆುಸಿದರು. ಅಲ್ರಾಪಕಾಕದಕ್ಲಿಮೀ ಅಬರು ಆ ಕೆಟಿಯಬಂಡೆಯ ಕಡೆಗೆ ಬಂದರು. ಅಲ್ಲಿ ಅವರಿ, ಇರೂ ಕಾಪಿಸಲಲ್ಲ. ಅವರು ಆ ಕೆರೆಮಸುತ್ತಲೂ ತಿರುಗಿ, ಚಿ ತ್ಕಾ ರಮೂಡಿಟೆ ಕುಮಾರಿಬುಟ್ಲು | ಸಿಸು ದಗೆ ಅವರು ಅರ್ಧ- ಖಯಿಕ್‌ಲ್ಯ ಲು ಗೆಂಟೆಯಚರಿಗೆ ಹುಡುಕಿಟೆ ಸೂ ವಿನೊ ಪ್ರಮೋಟನೆವಾಗೆಲಲ್ಲ, ಟಟ. ಜವನ ರಿಲೆ "ಗೊಳ್ಳ ದ ಕಿತ್ತ ಕೋಣ ಸುತ್ತ ಲ್ರೆಃ ನಡೆದಿದ್ದರು. ೮ ಕುಮೂರಿಯ. ಸ್ನಿಗೆಲ, ಅವಳೆ ಮ್ಳ ೫.೬! ಸೀಹವನ್ನಾಗೆಲಿ ಇಲ್ಲವೆ ಅವಳನ್ನು ಖೂನಿಮಾಡಿಧ ಆ ಕಾ ಪುರುಷನೆನ್ನಗೆಲ ಗೊತ್ತು ಹಚ್ಚ ದೆ ಮನೆಗೆ ತಿರುಗಲಿಕ್ಕಿಲ್ಲವೆಂದು ಅವರೆಲ್ಲರೂ ಆಗೆ ಸಣತೊಟ್ಟ! ಂತೆಯೇ ತೋರುತ್ತಿತ್ತು. ಈ ಪ್ರಕಾರ . ಭಲಕ್ಕೆಬಿದ್ದ ಅನರು ಮತ್ತೆ ಅರ್ಧತಾಸಿನ ವರೆಗೆ ಅ
೧0 ಅಂಬಿಕೆ.
ಕೆರೆಯ ಸುತ್ತುಮುತ್ತಲೂ ಹುಡುಕಿದರು. ಅಷ್ಟರಲ್ಲಿ ಆ ಕೆರೆಯ ಆಚೇದಂಡೆ ಖಡಿದು ಯಾವನೋ! ಒಬ್ಬನು ತ್ವರಿತಗೆತಿಯಿಂದ ಸಾಗುತ್ತಿರುವದು ಅವ ರಿಗೆ ಕಾಣಿಸಿತು. ಆ ಕೂಡಲೆ ಅವರೆಲ್ಲರೂ ಹುಯ್ಯೆಂದು ಅತ್ಮಕಡೆಗೇ ಓಡಲಾರಂಭಿಸಿದರು. ಆ ಮನುಷ್ಯನ ಸವೂಸಕ್ಕೆ ಹೋಗಿ ಅವನೆ ಮುಖದಮೇಲೆ ಕಂದೀಲಿನ ಪ್ರಕಾಶಕೆಡಹು ನೋಡುತ್ತಾರೆ, ಅವನು ಮತ್ತಾರೂ ಆಗಿರದೆ ತಮ್ಮ ಊರ ಆಚೇಕೇರಿಯ ಆ ನಾರಾಯಣ ಕಾಸ್ತ್ರಿಯೇ ಆಗಿದ್ದನು. ಆ ಕೂಡಲೆ ಅವರೆಲ್ಲರೂ ಅವನಿಗೆ ಒಬ್ಬೊಬ್ಬರಾಗಿ ಪೊಡಮಟ್ಟು ಒತ್ತ ಟ್ಟಿ ಗೆಸರಿದು ನಿಂತುಕೊಂಡರು. ಇಷ್ಟುಜನರು ಈ ಅಪರಾತ್ರಿಯಲ್ಲಿ ತನ್ನೆಡೆಗೆ ಬಂದು ತನೆಗೆ ಪೊಡಮಟ್ಟಿ ದ್ದನ್ನು ನೋಡಿ ನಾರಾ ಯಣಕಾಸ್ತ್ರಿಯೂ ವಿಸ್ಮಯಗೊಂಡನು. ಆಗೆ ಆತನು ಅಧಿಕಾರವಾಣಿ ಯಿಂದ_ಯಾಕೋ ಬಲವಂತ, ಈ ಅಪರಾತ್ರಿಯಲ್ಲಿ ಹೀಗೆ ಉದ್ದು ದ್ದನ್ನ ಡೊಣ್ಣೆಗಳ ನ್ನು ಬಡಿದುಕೊಂಡು ತಿರುಗುತ್ತಿ ರುವದೇಕೆ? ಎಂದು ಪ್ರಶ್ನೆ ಮಾಡಿದನು.
ಬಲವಂತ ಶೇಣ್ವಿಯು ಅಂದು ರಾತ್ರಿ ನಟಿದ ಸಮಸ್ತ ಸಂಗತಿಗೆ ಳನ್ನೂ ನಾರಾಯಣಕಾಸ್ತಿಗೆ ವಿಶದವಾಗಿ ತಿಳಿಸಿದನು. ಅದನ್ನೆಲ್ಲ ಕೇಳಿ ನಾರಾಯಣಶಾಸ್ತ್ರಿ ಯು. ನಿನ್ನು ಅನುಮಾನವು ಸರಿಯಾದದ್ದೆ ! ಎಂದು ನೆನೆಗೀಗೆ ತಿಳಿಯಿತು. ಯಾಕಂದರೆ ದಾರಿಯಲ್ಲಿ ಬರುವಾಗೆ ನಾನೊಂದು ರಕ್ತದಿಂದ ಮುಳುಗಿದ್ದ ಅರಿನೆಯನ್ನು ನೋಡಿದೆನು, ಎಂದನು.
(!ಕಾಸ್ತ್ರಿಗೆಳೇ ಅದೆನ್ಸಿ? ನಮ್ಮ ನ್ನು ಅಲ್ಲಿಗೆ ಕರೆದೊಯ್ದು ತೋರಿಸು ವಿರಾ? ಆ ಅರಿನೆಯನ್ನು ನೋಡಿದರೆ ಅದು ಆ ಕುಮಾರಿಯದಹುದೊ( ಅಲ್ಲವೋ ಎಂಬದನ್ನು ನಾವು ಹೇಳಬಲ್ಲೆವು''ಎಂದು ಬಲನಂತಾದಿ ಜನರು ಆಗ್ರಹಸಡಲು,
ನಾರಾಯಣರಾಸ್ತ್ರಿಯು ಒಮ್ಮೆಲೆ ಆ ಅರಿವೆಯಿದ್ದ ಲ್ಲಿಗೆ ಅವರನ್ನು ಕರೆದೊಯ್ಯಲಿಕ್ಕೆ ಸಮ್ಮತಿಸಲಿಲ್ಲ. ಅವರು ಪುನಃ ಪುನಃ ಆ ಬಗ್ಗೆ ನೀಡಿಸ ಹತ್ತಲು ಕಡೆಗೆ ಅವನು ಸಮ್ಮತಿಸಿ ಅವರೊಡನೆ ಅತ್ತಸಾಗಿದನು. ಕೆಲ ದಾರಿಯನ್ನು ಕ,ಮಿಸಿದ ಬಳಿಕ ನಾರಾಯಣಕಾಸ್ತ್ರಿಯು ಅವರೆಲ್ಲರನ್ನು ಸವೂನದಲ್ಲಿರುವ ಒಂದು ಕಾಡಿಗೆ ಕರೆದೊಯ್ದನು, ಆ ಕಾಡಿನಲ್ಲಿ ಅವರು ಬಹಳ ದಾರಿ ಕ್ರಮಿಸಜೇಕಾಗಲಿಲ್ಲ. ಹತ್ತೆಂಟು ಹೆಜ್ಜೆ ಸಾಗುವಷ್ಟರನ್ಲಿ
ಅಂಬಿಕೆ. ಗ್
ದೀಪದ ಬೆಳಕಿನಲ್ಲಿ ಆ ರಕ್ತದಿಂದ ಮುಳುಗಿದ ಅರಿವೆಯ ತುಂಡು ಅವತೆ ಬ್ಲರ ದೃಷ್ಟಿಗೆ ಬಿದ್ದಿತು. ಅಲ್ಲಿ ಬರಿ ೫ ೧ಕ್ಕನ!ಲ್ಲಿ ಎಗಿಗಳುಗಿದ ಉರಿ ಇರದೆ, ಅದರ ಹತ್ತರವೇ ಒದು ದೀರ್ಭನಾದ ಕೈಗೆತ್ತಿಯೂ, ಎರಡು- ಮೂರು ಹೆಂಗಸರ ತುರುಬಿನೆಲ್ಲಿ ಚುಚ್ಚುವ ಬೆಳ್ಳಿಯ ಅಕಡಾಗೆಳೂ ಬಿದ್ದಿದ್ದವು.
ಆ ಅರಿವೆಯ ತುಂಡನ್ನು ನೋಡಿದ ಕೂಡೆ ಅದು ಪಾಸ ಆ ಬಡ ಕುಮಾರಿಯದೆ! ಎಂಬದನ್ನು ಬಲವಂತಾದಿಗೆಳು ಗುರ್ತಿಸಿದರು. ಅಲ್ಲಿಯ ಆ ದೃಶ್ಯವನ್ನು ಕಂಡು ನಾರಾಯಣಶಾಸ್ತ್ರಿ ಯ ಹೊರತು ಉಳಿದವರೆಲ್ಲರ ಎದೆಯು ಧಸ್ಸೆಂದಿತು; ಮೈಮೇಲೆ ಕೋಮಾಂಚಗಳೆದ್ದ ವು. ಅವರು ಆ ಕೊಲೆಗೆ ಸಂಟ ಆ ಅರಿವೆ, ಕೈಗೆತ್ತಿ, ತಾ ಮಖಂತಾದವುಗೆ ಳನ್ನು ಎತ್ತಿ ಕೊಳ್ಳುವದೊತ್ತಟ್ಟಗಿರಲಿ, ಅವುಗಳನ್ನು ನೋಡಿದಾಗಿನಿಂದ ಅವರ ಕೈಕಾಲುಗಳು ಥರಗುಟ್ಟ ನೆಡುಗೆಹತ್ತಿದ್ದವು. ಮನುಷ್ಯನ ರಕ್ತ ವೆಂದರೆ ಅಂಥ ಭಯಾನಕ ವಸ್ತುವೇ ಸರಿ! ಆಗೆ ಆ ಬಲವಂತನೆ ಕೈಯೊ ಳಗಿನ ಆ ನಿಡಿದಾದ ಡೊಣ್ಣೆಯೂ 'ಗುಜ್ವಲಿತ ಪ್ರ ಕಾಶವುಳ್ಳ ಕಂದಿಲೂ ಜಾರಿ ನೆಲಕ್ಕೆ ಬಿದ್ದವು. ಕಂದೀಲಿನೆ ಕಾಯ ಒಡೆದು ದೀಪವು ನಂದಿ ಹೋಯಿತು ಕೂಡಲೆ ಅವರೆಲ್ಲರೂ ಅಲ್ಲಿ ಮತ್ತೆ ಒಂದು ಕ್ಷಣಕೂಡ ನಿಲ್ಲದೆ ಕಾಲಿಗೆ ಬುದ್ಧ ಹೇಳಿ ತಮ್ಮ ತಮ್ಮ ಮನೆಯನ್ನು ಸೇರಿಕೊಂಡರು.
ಅಂದಿನ ರಾತ್ರಿ ಅವರೆಲ್ಲರ ಮನಸ್ಸಿನೆಶ್ಲಿಯೂ ಆ ಕುಮಾರಿಕೆಯು ಯಾರು? ಎಂಬ ವಿಷಯವೇ ಮನೆಮಾಡಿಕೊಂಡಿತ್ತು.
೨ ಮನೋರಮೆ, ರತ ಬರಬರುತ್ತ ಹುಚ್ಚು ಹಿಡಿಯಿತು; ಅವಳು ಹಗೆಲು- ರಾತ್ರಿಗೆಳೆನ್ನದೆ ಯಾವುದೊ! ಒಂದು ಚಿಂತೆಯಲ್ಲಿ ಮಗ್ಗೆಳಾಗಿರುತ್ತಿ ದ್ಲಳು. ಸನ್ನ ತ ಕ್ರದೇಶಕ್ಕೆ ಹೋಗಿ ಹಣೆ ಹಣೆ ಬೊಂಡ ಅಳುತ್ತ ದ್ರ ಳು. ಹಿಮೊ ಸಮ್ಮ ಇಳು ತಡಿ ಒಳ್ಳೇ ಗೆಟ್ಟ ಯಾಗಿ ಖೊಕ್- ಖೊಕ್ಕೆ ಂಮು “ಗು ತ್ತಿದ್ದಳು. ಮತ್ತೊಮ್ಮೆ ಸಟ ಗಟ್ಟಿದನಿ ತೆಗೆದು ಅಳುತ್ತಿದ್ದಳು.
ಇ ಜಿಲಬ್‌ಕೆ
ಮಸೋಂಮೆಯು 8 ಹುಚ್ಚಿ ಯಾಗಿದ್ದ ಥೋ ಹುಚ್ಚಿ ಯಾಗುತ್ತ ನೆಡೆದಿದ್ದ ಳೋ ಯಾವುದನ್ನೂ ನಿಷ್ಕ ರ್ನಿಸಲಿಕ್ಕೆ ಸಾಧ್ಯವಿರಲಿಲ್ಲ. ಅವಳ ಈ ಮೊದಲಿನ ವಿದ್ಯುತ್ A ಮ ಕಟಾಕ್ಷಗೆಳು ಮಾತ್ರ ಸಂಸೂ ರ್ಣವಾಗಿ ಲುಪ್ತವಾಗಿದ್ದವು. ಅದರಿಂದ ಈಗ ಮನೋರಮೆಯ ಮನೋ ರಮತ್ತವು ಬಾಕಿ ಉಳಿದಿರಲಿಲ್ಲ ಮನೋರಮೆಗೆ ಇಷ್ಟು ದುಃಖ-ಚಿಂತೆಗೆಳು ಯಾಕೆ ಉಂಟಾಗಿರಬಹುದು? ನಾಜಿಕಕರೇ ನಿಮಗೆ ರುಗೆ ಅದನ್ನೇ ಹೇಳು ತ್ತಿರುನೆವ್ರ: ಲಕ್ಷ್ಮಸಿಟ್ಟು ಕೇಳಿಸಿ. ಕಾರ್ಗತ್ತಲೆಯ ನಿಶೆಯು. ಅರುಣೋದಯವಾಗೆಲಿಕ್ಕೆ ಇನ್ನು
ವಿಲಂಬವಿರಲಿಲ್ಲ. ಬಹಳ ಹೊತ್ತಿಗೆ ಮೊದಲು ಮಳೆಯ ಒಂದು ದೊಡ್ಡ ಸೆಳೆಕಲು ಆಗಿ ಹೋಗಿತ್ತು. ಆದರೂ ಇನ್ನೊ ಮುಗಿಲ ತುಂಬೆಲ್ಲ ಕೃಷ್ಣ ವರ್ಣದ ಮೊೋಡಗಳೇ ಮೋಡಗೆಳು; ,ಆಗಿನೆ ಆಕಾಶದ ಕಡೆಗೆ ನೊಡಿ ದ್ದರೆ ಇನ್ನೊಂದು ಸರಿವು ಚಲೋ ಮಳೆಯಾಗದೆಯಿರದೆಂದು (al ಇಗುತ್ತಿ ರಲ್ಲಿ ಗನ್ನು ಖದೆಳ್ಲಿಯೆ ಗೆದೀತೀರಗಲ್ಲಿ ಐಳಖಳನೆಂಬ ಸ್ಸ ಹೆಗಾದೆವು ಕರ್ಣ He ಗಿದ್ದಿತು ಆ ಸ: ಯದಲ್ಲಿ 10008
ವೃಕ್ಷಗೆಳೊಳೆಗಿನೆ ಗೊಡುಗೆಳ್ಲಿಯ ಯಣವುದೊಂದು ಪಕ್ಷಿಯ ಶಬ ವು ಇಲ್ಲವೆ ಸಮೊಪದ ಗ್ರಾಮದೊಳಗಿನ ಯಾವುದೊಂದು ಮನೆಯ ಶಿಶುವಿನ ಕ್ರಂದನೆವು ಕೂಡ ಕೇಳೆಬರುತ್ತಿರಲಿಲ್ಲ. ಇಂಥೀ ಸಮಯದಲ್ಲಿ ನದಿಯ ನೀರಶ್ಲಿ ಅಲ್ಬಸ್ವಲ್ಪಾಗಿ ಕಾಣುತ್ತಿದ್ದ ಆಕಾರದೊಳಗಿನ ಕಪ್ಪುಬಣ್ಣ ದ ಪ್ರಚಂಡ ಜಂ ಹ ಸ್ರತಿಬಿಂಬಗಳನ್ನು i ಡೆಯಲ್ಲಿ ಕುಳಿತಿದ್ದ ತ ವ್ಯಕ್ತಿಯು
ಎಡೆಬಿಡಸೆ ರ
" ಹೊಳೆಯ ಧಡದಲ್ಲಿ ಕುಳಿತಿದ್ದವನ ಬೆನ್ನಹಿಂದೆ ತುಸ ದೂರದಲ್ಲಿ ಹುಚ್ಚ ಮನೋರಮೆಯು ಹದನಾದ ಕಠಾರಿಯನ್ನು ಹಿಡಕೊಂಡು ನಿಂತಿ: ದ್ವಳು; ಹಾಗು ಕೊಂಚವೂ ಕಾಲಸಪ್ಪಳವಾಗದ ಹಾಗೆ ಒಂದೊಂದೆ! ಹೆಜ್ಜೆ ಯನ್ನಿಕ್ಕುತ್ತ ಆ ವ್ಯಕ್ತಿಯ ಸಮಿಸವಾೂಪಕ್ಕೆ ಸಾಗುತಲಿದ್ದಳು. ಆಗೆ ಸುತ್ತ ಲೂ Fi ಭಯಾನಕವಾದ ಕಾರ್ಗೆತ್ತ FR ಬಿದ್ದು ಬಿನ ಕಾಣ ದಂತಾಗಿದ್ದ ರೂ, ಆ ಹುಚ್ಚಿ ಯೆ ಕಣ್ಣು ಗಳಿಂದ. ಕೆಂಡಗೆಳು ಹೊರಟಮ್ಮ ತಿ ರುವಂತೆ ತೋರುತಲಿತ್ತು ಮನೋನೆ ಯು ಖಯಾವಾಗೆ ಆ ವ್ಯಕ್ತಿ ಡು ತಿರ ಹತ್ತಿರದಲ್ಲಿ ಹೋದಳೊ ಅಗೆ ಅವನು ಅವಳ ಕಡೆಗೆ ಕಣ್ಣೆತ್ತಿ
ಜ್ಯ
ತಾ ಬ ರುಪಿ ಎ ಇ
[ls CE
ದಿಸಿ
ವಸು ವವ ತ ಮಸ ಕ್ ——— ಎಂದುದು ಹ ವ ಟಿ
ಕೂಡ ನೋಡದೆ, ಸ್ವಿತವದನದಿಂದ.-ಮನೋರಮೇ, ಈ ದಿನೆ ಮತ್ತೆ ನನ್ನ ಗೊಡವೆಗೇಕೆ ಬಂದೆ? ನನ್ನ ಮೈಮುಖ್ಟಿ ನನ್ನನ್ನು ಕೊಲ್ಲಬೇಕೆಂದಿರು ವೆಯಾ? ಆದಕ ಆ ಸಾಹಸಕ್ಕೆ ಮನಸ್ಸು ಮಾಡಿ ನಿನ್ನೆ ಆಯುಷ್ಯವನ್ನು ಮಾತ್ರ ಮುಗಿಸಿಕೊಳ್ಳುತ್ತೀ, ಎಂದು ನುಡಿದನು.
ಈಗಲೆ ಈತನಿಗೆ ತನ್ನೆ ಸುಳುವು ಹತ್ತಿತಲ್ಲವೆ? ಎಂದು ಹತಾಶಳಾಗಿ ಮನೋಗಮೆಯು ನಿಂತಕ್ರಿಯೇ ನಿಂತುಬಿಟ್ಟಳು. ಕೆಲಕ್ಷಣಗೆಳ ನೆಂತರ ಅವಳು ನಾನಂತೂ ಎಂದೋ ಸತ್ತು ಹೋಗಿರುತ್ತೆ £ನೆ; ಇನ್ನು ನನ್ನ ಸಾವಿ ನಲ್ಲಿ ಬಾಕಿ ಉಳಿದಿರುನದೇನು? ಆದರೆ ಏನಾಯಕಾ, ಈ ದಿನೆವೂ ನೀನು ನನ್ನೆ ಕೈಯಿಂದ ಪಾರಾದೆ. ಆದರೂ ಇಷ್ಟಕ್ಕೇ ತೀರಿತೆಂದು ಭಾನಿಸಿ ನಿಶ್ಚಿಂತನಾಗಬೇಡ. ಈ ನನ್ನ ಕೈಗೆತ್ತಿ ಯು ನಿನ್ನೆ ಹೃದಯವನ್ನು ಪ್ರಮೇ ಶಿಸಿ, ನಿನ್ನನ್ನು ಯಮಲೋಕಕ್ಕಟ್ಟುವ ಒಂದು ದಿನವು ಇನ್ನು ತುಸದಿನೆ ಗೆಳೆಲ್ಲಿಯೆೇ `ಉದಯಿಸುವದೆಂಬದನ್ನು ಲಸ್ಷ್ಯದನ್ಲಿಸ್ಫುಕೋ.
ಏನಾಯಕನೆು ೪ ಡುಟ್ಟಯ ಮಾತಿಗೆ ವ್ಯಂಗೆದಾಗಿ ನೆಕ್ಕು ಮನೋರಮೇ, ನಿನ್ನ ತಿನ ಹೆದರಿಕೆಯನ್ನು ಯಾನನೊಬ್ಬ ಚಿಕ್ಕಬಾ- ಲಕನಿಗೆ ತೋರಿಸಿದ್ದರೆ ಕಿಂಚಿತ್ತಾದರೂ ಫಲಕಾರಿಯಾಗುತಲಿತ್ತು. ನೆನ್ನೆಂಥ ನಾಡ ಲಫಂಗೆನಿಗೆ ಅದರಿಂದೇನು ಪ್ರಯೋಜನ? ಮನೋರಮೇ, ನಿನ್ನೆ ಈ ಸಂಕಲ್ಪವನ್ನು ಬಿಟ್ಟುಬಿಡು. ನಿನ್ನ ಕೈಗೆತ್ತಿಗೆ ನಾನು ಆಹುತಿಯಾಗು ವದಂತೂ ಒತ್ತಟ್ಟಿಗೆೇ ಇರಲಿ, ನಿನ್ನಂಥ ಸಾವಿರಾರು ಜನೆ ಸಾಹಸಿಗಳು ವಿಕಸಮಯಾನಚ್ಛೇದದಿಂದ ಪ್ರಯತ್ನಿಸಿದರೂ ನೆನ್ನೆ ಒಂದು ಕೂದಲಿಗೆ ಕೂಡ ಧಕ್ಕೆ ಹತ್ತಲಾರದು; ಆದರೆ ನಾನು ಇಚ್ಛಸಿದಾಗ ಮಾತ್ರಅದೆ!ಕೆ ಈಗಿಂದಿ!ಗೆಲೆ ನಿನ್ನನ್ನು ತುಂಡರಿಸಿ ೆಲ್ಲಬಹುದಾಗಿದೆ. ಆ ಶಕ್ತಿ- ಸಾಹಸ ಗೆಳು ನನ್ನಲ್ಲಿರುವನ್ರೋ ಇಲ್ಲನೋ ಎಂಬದರ ಅನುಭವವು ನಿನಗೀ ಮೊದಲು ಹಲವುಸಾಕೆ ಬಂದದ್ದಾಗಿದೆ. ಈ ವಿನಾಯಕನು ನಿನ್ನನ್ನು ಸಮಬಲದ ಶತ್ರುವೆಂದು ತಿಳಿಯುತ್ತಿದ್ದಕೆ, ನಿನ್ನಿಂದ ನನಗೇನಾದರೂ ಎಂದಾದರೂ ಅಪಾಯವುಂಟಾದೀತೆಂಬ ಭರವಸೆಯಿದ್ದರೆ ಈ ವರೆಗೆ ನಾನು ನಿನ್ನನ್ನು ಬದುಕಗೊಡುತ್ತಿರಲಿಲ್ಲ. ನನ್ನನ್ನು ಪತ್ತೆಹಚ್ಚುವದಕ್ಕಾಗಿ ಎಷ್ಟು ಜನ ನಿಷ್ಣಾತ ಪತ್ತೆ ನಾರರು ಅಂಡೆಲೆಯುಕ್ತಿರುವರೆಂಬದು ನಿನೆಗೆರಿಯದ ವಿಷಯ ಎಲ್ಲ. ಅಂಥಂಥವರಿಗೆ ನಾನು ಕೊಂಚವೂ ಹೆದರದಿರುವಾಗೆ ನಿನ್ನಂತಹ
ಹುಚ್ಚ ಅಬಲೆಗೆ ಅಂಜುವೆನೇ? ಆದುದರಿಂದ. ನಿನೆಗಿನ್ನೊಮ್ಮೆ ಭಯ ದಿಂದಲ್ಲ, ಪ್ರೇಮದಿಂದ ತಿಳಿಸಿಡುತ್ತೇನೆ; ಮನೋರಮೇ, ಈ 1 ನಂತೆ ಈಗೆಲೂ ನಾನು ನಿನ್ನನ್ನು ಪ್ರೀತಿಸುತ್ತೆ (ನೆ; ಹಾಗು ಆಗಿನಂತೆಯೆ£ ಸುಖದಿಂದಿಡಲು ಬಾಧ್ಯನಾಗಿರುತ್ತೆ ನೆ. ನೀನು. ಆಗಿನೆಂತಹ ಅರಮನೆ ಸದ್ಧ ವಾದ ಮಹಾಗಿಸೆಲ್ಲಿಯೇ ದಾಷೆನಗಿ” ದಾಸ-ದಾಸಿಯರಿಂದ ಸೇವೆ ಹೊಂದು; ಮತ್ತು ನೀನು ಏನನ್ನು ಜೂ ಕೂಡಲೆ ಅದ ನ್ನೆಲ್ಲ ನಿನ್ನೆ ಸನ್ನಿಧಿಗೆ ಬರಮಾಡುನೆನು,. ಯಾವ ವಿಷಯದಲ್ಲೂ ನಿನೆಗೆ ಕೊರತೆಯುಂಟಾಗೆಗೊಡುವದಿಲ್ಲ. ಮನೋರಮೇ, ಹುಚ್ಚಳ ಹಾಗೆ ಹೀಗೆ ರಾತ್ರಿ-ಅಸರಾತ್ರಿಯಲ್ಲಿ ಅಡವಡವಿ ತಿರುಗುವದನ್ನು ಬಿಟ್ಟು ಸುಖದಿಂದಿರು. ಹೀಗೆ ದಾರಿಯ ಭಿಕಾರಿಯಂತೆ ತಿರುಗುವದರಿಂದ ನಿನೆಗಾನ ಸುಖವಾಗೆ ಬೇಕಾಗಿದೆ?
ಮನೋರಮೆಯು ನಿನಾಯಕನೆ ಮಾತುಗಳನ್ನೆಲ್ಲ ಚಿತ್ತಗೊಟ್ಟು ಕೇಳುತ್ತಿದ್ದಳು. ಅದರಿಂದ ಅವಳೆ ಸಿಟ್ಟ ಅಂಗಾಲಿನಿಂದ ನಡುನೆತ್ತಿಯ ವಿಗೊ ಏರಿತು. ಕಡೆಗೆ ಅವಳಿಂದ ಸಹಿಸಲಾಗೆದೆ ಸಿಟ್ಟಿನ ಆವೇಶದಿಂದ ಅವಳು ಅಫಮಾಧಮಾ, ನೀಚಾ, ಪಿಕಾಚಿಯೇ ಮತ್ತೆ ಪ್ರೇಮದ ಹೆಸರ ನತ್ತು ನಿಯಾ? ಇಷ್ಟಾ ದರೂ ನಿನಗಿನ್ನೂ ತೃ ಯುಂದಾಗೆಲಿಲ್ಲವೆ? ಇನ್ನೂ ನಿನ್ನ "ಬಯಕೆಯು ಸಂಪೂರ್ಣವಾಗಿ ಈಡಃರಲ್ಲಿನೆ? ಯಾವ ಸುಖದ ಅಶೆಗಾಗಿ ನಾನಿನ್ನು ನಿನ್ನೆಬಳಿಗೆ ಕೃಪಾಭಿಕ್ಷ್ಯಯನ್ನು ಬೇಡಬೇಕು? ನೆನ್ನನ್ನು ಯಾವ ಗೃಹಿಣೀಪದದಿಂದ ನೀಚನಾದ ನೀನು ಒಮ್ಮೆ ಭ್ರಷ್ಟಗೊಳಿಸಿರುವಿಯೋ, ಆ ಪೂಜ್ಯಪದವು ಜನ್ನೆಜನ್ನಾಂತರದಲ್ಲಿಯೂ ನ ನಗೆ ಡಡ ಭವಾಗಿಬಿಟ್ಟತು.
ಗಿ ನೀನು ನನ್ನನ್ನು ಯವನಳನ್ಮಾಗೆಮಾಡಬೇಕ*ೆಂದು. ಯೋಚಿಸಿ, ಮತೆ
(ಗೆ ಬೆಬ್ಲಗಂತತ್ ನುಡಿಯನ್ನು ನುಡಿಯುತ್ತ ರುವಿಯೇನು? ಅದೆಂದೊ ಆಗೆದು. ನೀನು ಈ ವರೆಗೆ ನನಗೆ ಮುಡಿಟ ಸರ್ವಬಾಶವು ಸಾಕಾಗಲಿಲ್ಲವೆ? ಧರ್ಮಭ್ರಷ್ಟ್ಟ-ಗೈಹಣೀಸದಬ್ರಷ್ಟಳಾದ ನನ್ನ ಹಾಡನ್ನು ನಾನು ಕಂಡು ಕೊಂಡೆನು; ನೀನೂ ಕಂಡಿರುವೆ; ಲೋಕದ ಪ್ರಾಣಿಗಳೂ ನೋಡುತ್ತಿರುವರು. ಆದರೆ ನಿನ್ನಂತಹ ಸಮಾಜದಲ್ಲಿಯ ಸನ್ಮಾ ನಿತನು ನನ್ನಂತಹ ಅಪ್ರಬುದ್ಧ ಏಧವೆಯ ಸರ್ವಸ್ವವನ್ನೂ ಚ ಹಾದಿಯ ಭಿಕ್ಷುಕೆಯನ್ನಾಗೆ ಮಾಡಿದ ನಿನ್ನ ಘೋರಪಾನಕ್ಕೆ ಪ್ರಾಯತ್ನಿತ್ತ್ವಪುಂಟಿ? ಎಂದೆಂದಿಗೂ
ಅಂಬಿಕೆ. ಬ
ಇಲ್ಲ. ನಿನ್ನೆ ಕೃತಿಗೆ ಅಖಂಡವಾದ ರೌರವ ನರಕವಾಸವೇ ಯೋಗ್ಯ ಪ್ರತಿಫಲವು. ಹತ್ತುವರುಷಗೆಳ ಹಿಂದೆ, ಯಾವಾಗೆ ನಾನು ಹದಿನೆಂಟು ವರುಷದ ತರುಣಿಯಾಗಿದ್ದೆ ನೋ ಆಗೆ ನೀನು ನನ್ನಲ್ಲಿ ನಾನಾವಿಧದ ಪ್ರರೋಭ ವನ್ನು ಬೀರಿ, ನನ್ನನ್ನು ನನ್ನೆ ಬಾಲವಿಧವಾ ಪದದಿಂದ ಡ್ಯುತಿಗೊಳಿಸಿದೆ. ನೆನ್ನೆ ವಿವಾಹವು ತೀರ ಬಾಲ್ಯದಲ್ಲಿ ಅಂದರೆ 4-5 ವರ್ಷದ ವಯಸ್ಸಿನಲ್ಲೆ ಃ ಆಗಿ, ನನ್ನೆ ಪತಿಯು ವಿವಾಹದನಂತರ ಹದಿನೈದು ದಿನಸಗಳಲ್ಲೇ ಗತಿಸಿ ಬಿಟ್ಟಿದ್ದನು. ಅದರಿಂದ ನನಗೆ ಲಗ್ಗೆನೆಂದರೇನು? ಗೆಂಡನೆಂದಕೇನು? ಹೆಂಡತಿಯೆಂದರೇನು? ಅಕೆಯ ಧರ್ಮ-ಕರ್ಮಗೆಳೆಂದರೇನು? ಮುಂತಾದ
ಯಾವ ಕಲ್ಪನೆಯೂ ಇರಲಿಲ್ಲ. ನಾನು ನೆನ್ನೆ ಗೆಂಡನನ್ನು ಚಿಕ್ಕಂದಿ ನಲ್ಸಿಯೇ ಕಳಕೊಂಡದುದರಿಂದ ನನ್ನೆ ಪಾಲನ-ಪೋಷಣದ ಭಾರವು ನನಗೆ ಬಾದರಾಯಣದ ಸಂಬಂಧಿಕನೊಬ್ಬನ ಮೇಲೆ ಬಿದ್ದಿತ್ತು. ಆ ಮನೆ ಯವರು ನನ್ನಕಡೆಗೆ ಹೆಚ್ಚು ಲಕ್ಷ್ಮಗೊಡದ್ದರಿಂದಲೂ, ನಿನ್ನಂತಹ ನೀಚನು ನನ್ನ ಕಣ್ಣಿಗೆ ಕಾಮಸದೃಶನಾಗಿ ತೋರಿದ್ದರಿಂದಲೂ ನನ್ನ ಪದಭ್ರಷ್ಟತಿಗೆ ಕೊಂಚವೂ ಅವಕಾಶವುಂಟಾಗೆಲಿಲ್ಲ ನಾನು ನೆನ್ನೆ ಧರ್ಮ, ಜಾತ್ರಿ ಶೀಲಗೆಳನ್ನೊಂದೂ ಯೋಚಿಸದೆ, ಹೆಜ್ಜುನಾಯಿಯೆಂತೆ ನಿನ್ನ ಜಿನ್ನು ಹತ್ತಿ ಬಂದೆನು.
ನಿನ್ನೊಡನೆ ಬರುವಾಗೆ ನಾನು ನೆನ್ನ ದೇಖವನ್ನೆಷ್ಟೇ ತರದೆ, ಸನ್ನೆ ಪಿತೃ ಸ್ವಾಮಿತ್ವದ ೧೦-೮ ಸಾಖರ ರೂಸಾಯಿ ಬೆಲೆಯ ವಸ್ತ-ಒಡನೆಗ ಳನ್ನೂ ತಂದು ನಿನ್ನೆ ಹೆಣಕ್ಕೆ ಬಡಿಸು. ನೀನೆ ಆ ಒಡವೆಗೆಳನ್ನೆಲ್ಲ ಒಂದೊಂದೇ ಎಂದು ಒಂದೆರಡು ವರುಷಗಳಲ್ಲಿ ಗೊತ್ತುಹಚ್ಚಿ ಬಿಟ್ಟೆ; ಹಾಗು ನಾನು ನಿರ್ಧನಳಾಗೆಲು ನಿನ್ನೆ ಮನೆಯಿಂದ ಒದೆದು ಹೊರಗೆಟ್ಟ ದೆ! ಇಂಥ ಅರ್ಥ ಪಿಕಾಚಿಯೆ ನೀನು ಬಳಿಕ ಧನಲೋಭಕ್ಕಾಗಿ ನೀನು ಮುಸಲ್ಟ್ಯಾ ನೆನಾಗಿ, ಒಬ್ಬ ಮುಸಲ್ವ್ಯಾನೆ ರಮಣಿಯನ್ನು ಲಗ್ಗೆ ಮಾಡದೆ. ನನ್ನನ್ನು ಯಾನ ದಾರಿಗೆ ಹಚ್ಚಿದೆಯೋ, ಕೆಲ ದಿನಗಳಲ್ಲಿ ಅನಳಿಗೂ ಅದೇ ದಾರಿ ತೊಳರಿಸಿಬಿಟ್ಟಿ. ವಿನಾಯಕಾ, ಪಾನು ಪ.ವಿನಿಯು; ನನ್ನ ಪಾಪದೆ ಫಲಭೋಗೆನನ್ನು ಇಹ ಜನ್ವೆದಲ್ಲೆ £ ಛೋಗಿಸಿ ತೀರಿಸುವೆನು. ಅದಕ್ಕಾ ಗಿಯೇ ನಾನಿನ್ನೂ ಸತ್ತು ಬದುಕಿರುವದು; ಅದರೆ ನಿನ್ನ ಮಾತು ಹಾಗೆಲ್ಲ. ಈಗೆಂಟು ನಗುಷಗೆಳಿಂದ, ಈ ಪ್ರಾಂತದಲ್ಲಿ ನಿನ್ನನ್ನಾರೂ ನೋಡಿರಲಿಲ್ಲ,
೧೬ ಅಂಬುಕೆ.
ನಿನ್ನನ್ನು ಪತ್ತೆ ಹಚ್ಚು ವದಕ್ಕಾಗಿ ವಾ ಬಹಳನ ರಾಗಿ ಪ ಪ್ರಯತ್ನಿ ಸಿದೆನು. ಈ ವರೆಗೆ ನನ್ನೆ ಸುಳಿವೇ ಹತ್ತಿ ರಲಿಲ್ಲ. ನಿನ್ನನ್ನು ಕೆಲದಿನಗಳ ಹಿಂದೆ ಪುನಃ ನೋಡಿದಾಗೆ ನೀನೊಂದು. ಹೊಸ ಹಕ್ಕಿಯನ್ನು ಓಚಕೊಂಡು ಬಂದಿ ರುವದಾಗಿ ತಿಳಿಯಿತು. ನಿನ್ನ ಈಗಿನ ಟುಂದೆಯು ನಿನಗೆ ತಕ್ಕ ವಳೆೇ ಆಗಿ ರುತ್ತಾಳೆಂಬದರನ್ಲಿ ಪೆಂದೇರುವಿಲ್ಲ. ನಿನಗೆ ಅನಳಿಂದಲೂ, ಟೂ ನಿನ್ನಿಂ ದಲೂ ಚೆನ್ನಾಗಿ ಸುಖನಾಗಬಹುದಲ್ಲನಲಿ ಆದರೆ ವಿನಾಯಕಾ, ನಿನ್ನೆ ಈ ಸುಖದ ದಿನೆಗಳು ಇನ್ನು ಹೆಚ್ಚಾಗಿ ಉದರುಸಲುರವು. ಈ ನೆನ್ನೆ ಕೈಗೆ ತ್ಲಿಯಿಂದ ಸಾಧಿಸಿದರೆ ನಿಮ್ಮಿ ಬ್ಬರನ್ನೊ, ಅದಾಗೆದಿದ್ದರೆ ಓನ್ನೊಬ್ಬ ನನ್ನಾ ದರೂ ಕೊಂದು ನಿನ್ನೆ ಗೇಡುತೀರಿಸಿಕೊಳ್ಳ ಸಿದೆ ಸರ. ರೆನೆ. ನದಿ ನಾರಿಯು, ಮುಗಿದರೆ ಮಾರಿಯು. ನರಿಯು ಒಮ್ಮೆ ಪದಭ್ರಷ್ಟಳಾದ ಳೆಂದರೆ ಅವಳಿಗೆಸ:ಧ್ಯಎ: ವುದೂ ಉಳಯುವದಿತ್ಸೆಂಬ ಮಾತಿನೆ ಅನುಭವ ವನ್ನು ನಿನಗೆ ತಂದುಕೊಟ್ಟೆ ತೀರುವೆ ನ್ನು, ಎಂದು ಅರ್ಭಟಿಸುತ್ತ, ಆ ನದಿಯ ತೀರದಲ್ಲಿ ಕುಳಿತಿದ್ದ ವ್ಯಕ್ತ, ಯ ಕಡೆಗೆ ಕೆಂಗೆಣ್ಣಿ ನಿಂದ ನೋಡುತ್ತ ಅಲ್ಲಿಂದ ಹೊರಟು ಹೋದಳು.
ಮನೊಃರಮೆಯು :ಂದಿರುಗಿದ ಮೇಲೆ ಒನಾಯಕು ಒಂದೆಂದರೆ ಒಂದೇಸಾರಿ ಅವಳ ಕಡೆಗೆ ಬೊರಳಿ ನೋಡಿ, ಒಮ್ಮೆ ಮೆಲ್ಲಗೆ ಉಸುರ್ಗೆ ಕೆದು ಘೋರವಾದ ಚಿಂತೆಗೊಳಗಾದನು.
೩ ನಿಮ್ಮ ಗುರುತಿನ ಕೊಲೆಗಾರ,
ಮ ನಿಲ ಯಾವ ಕಾಲದ ಕಥೆಯನ್ನು ಹೇಳೆತೊಡಚಗಿರುವೆ.5% ಆಗೆ ಕರ್ನಾಟಕ ಪ್ರಾಂತದ ಸಮುದ್ರ ತಓ ದ ಒಂದು ಬಲೆ ಗಲ್ಲಿ “ವಂತ” ಎಂಬ ಅಚ್ಚಹೆಸರಿನ ಒಬ್ಬ ಸುಪ್ರಸಿದ್ಧ ಪತ್ತ್ಯೇದಾರನು ಸಿದ್ಧ ಟೇವಪುರದಲ್ಲಿ ವಾಸಿಸುತ್ತಿ ದ್ವ ನು. ಆತನೆ ವಿಲಕ್ಷಣ ಪತ್ರ್ಯೇದಾರಿಕೆ, ಸು: ಬಸ ಭಾಷಣ, ಪೇಷಪರಿವರ್ತನೆ, ನಾನ ಭಾಷಿಗಳೆ ಜಾ ನೆ ಬ್ರ ನುನುಷ್ಯ ನಯ ತಾರತಮ್ಯ ಭಾವಾವರೋ ಕನ, ಕೌರ್ಯ. ಪಾಹಸೆ. 3ತ್ಯಪ್ರಿಯತೆ ಮೊದ
7] ಲಾದ ಸದ್ಗುಣಗಳನ್ನು ಆ ಪ್ರಾಂತದ ಜನರೆಲ್ಲರೂ ಹಾಡಿಹರಿಸುತ್ತಿದ್ದರಷ್ಟೇ ಅಲ್ಲ, ಅನನ ಚಿ:ಶತ್ರುಗೆಳಾದ ಕಳ್ಳರು, ದರವಡೆಗಾರರು, ದಾರಿಬಡಿಯುನ ವರು, ಕೊಲೆಗಾರರ! ಮುಂತಾದ ಸಮಸ್ತ ಜನರೂ ನಿರ್ಮಾತ್ಸರ್ಯದಿಂದ ಕ್ಲ್ಯಾನಿಸುತ್ತಿದ್ದರು. ಪತ್ತೆ ದಾರಿಯ ಉದ್ಯೋಗವನ್ನೆ ₹ ಮಾಡಿ ಮಧ್ಯ್ಯಾಹ್ಮ ಸಾಗಿಸಬೇಕೆಂಬ ಕನಿಷ್ಟವೃತ್ತಿಯ ಪ್ರಾಣಿಯು ಅವನಾಗಿರಲಿಲ್ಲ. ೫ ತಾಲೂಕಿನ ಎಷ್ಟೊ! ವಾಕ್ಯ (ಹಳಿ)ಗೆಳಲ್ಲಿ ಹೆಚ್ಚುಕಡಿಮೆಯಾಗಿ ಅವನೆ ಸ್ವ- ತ್ತಿನೆ ಭತ್ತದ ಗೆದ್ದೆಗಳೂ, ಮೆಣಸು- ಅಡಕಿ-ಯಾಲಕ್ಕೆ ಬೆಳೆಯುವ ತೋಟ ಗಳೂ ಇದ್ದ ದರಿಂದ, ಖರ್ಚುಕಂದಾಯ ಕಳೆದು ವರ್ಷಕ್ಕೆ ಏನಿಲ್ಲೆಂದರೂ ಅವನಿಗೆ ಹತ್ತೆಂಟು ಸಾವಿರ ರೂಪಾಯಿಗಳ ಸ್ವ್ವಾಸ್ತಿ ಯಿದ್ದಿ ತು. ಮನೆಯಲ್ಲಿ ಖರ್ಚೂ ವಿಶೇಷವಾಗಿರಲಿಲ್ಲ; ಪಂತ, ಪಂತನೆ ಹೆಂಡತಿ, ದೂರಿನ ಆಸ್ತರ ಒಂದೆರಡು ಚಿಕ್ಕಮಕ್ಕಳು ಇಷ್ಟೇ ಜನರಿದ್ದರು. ಸಂತನು ಈಗೆ ೫೦ ವಯ ಸ್ಸಿನವನಾಗಿದ್ದರೂ ಅವನಿಗೆ ಸಂತತಿಯುಂಖಾಗಿರಲಿಲ್ಲ. ಹೆಂಡತಿಯಾದರೂ ಪಂತನಿಗಿಂತ ನಾಲ್ಕೇ ವರ್ಷಕ್ಕೆ ಚಿಕ್ಕವಳು. ಇಷ್ಟು ವಯಸ್ಸಿನೆ ವರಿಗೆ ತಮಗೆ ಸಂತತಿಯಾಗಿರದಿದ್ದರೂ, ಆ ದಂಪತಿಗೆಳಿಗೆ ಆ ಬಗ್ಗೆ ವಿಶೇಷ ದುಃಖ ವೆನಿಸುತ್ತಿರಲಿಲ್ಲ.
ಅಂಬಿಕೆ. ಗ
ಒಂದು ದಿನ ಪಂತನು ಬೆಳಿಗ್ಗೆ ತನ್ನೆ ಮನೆಯ ಮುುದಿನ ಉದ್ಯಾನ ದಲ್ಲಿ ಯಾವುದೊಂದು ಹೂಗಿಡದ ಬಳಿಯಲ್ಲಿ ಕುಳಿತು ಅದಕ್ಕೆ ಕಲಮು ಕಟ್ಟುತ್ತಿರಲು, ಸಿದ್ಧದೇವಪುರತಾಲೂಕ ಜೇಲಂನೆ ಪತ್ರವನ್ನು ತಂದಂಥ ಒಬ್ಬ ಶಿಪಾಯಿಯು ಆ ಪುಷ್ಪವಾಟಕೆಯ [ಬಾಗಿಲಲ್ಲಿ ನಿಂತು ಗಟ್ಟದನಿ ಯಿಂದ, ಆದರೆ ಸೌಮ್ಯವಾಗಿ- -ಧಣಿಯಕೇ, ಇಗೊಳ್ಳಿರಿ ಈ ಪತ್ರವನ್ನು, ರಾಯರು ಕೊಟ್ಟಿರುವರು; ಮತ್ತು ಈಗೆಲೇ ತಾಲೂಕ ಕಚೇರಿಗೆ ಬರಬೇ ಕೆಂದು ಬಾಯಿಮಾತಿನಿಂದ ತಮಗೆ ತಿಳಿಸ ಹೇಳಿರುವರು, ಎಂದಂದು ಒಂದು
ಪತ್ರವನ್ನು ಪಂತನ ಎದುರಿಗೆ ಇಟ್ಟನು.
ಪಂತನು ತನ್ನೆ ಸ್ವಭಾವಧರ್ಮದಂತೆ ಒಮ್ಮೆ ಆ ಪತ್ರತಂದನನ ಮುಖದ ಕಡೆಗೆ ನಿರೀಕ್ರಿಸಿದನುಮಾತ್ರ. ಅಷ್ಟರಿಂದಲೇ ಈ ಪತ್ರದಲ್ಲಿ ಹಳ್ಳ ಜರೂರಿಯ ಕರಯಿರುವದೆಂದು ಬಗೆದು, ಅವಸು ಆ ಪತ್ರದ ಹೊದಿ ಕೆಯನ್ನು ತೆಗೆದು ಒಳಗಿನೆ ಸಂಗೆತಿಯನ್ನು ಓದತೊಡಗಿದನು:--
೧೮೪ ಅಂಬಿಕೆ.
«(ತಾಲೂಕಾ ಚೀಲ ಆನೀ, ಸಿದ್ಧದೇವಪುರ,
ಪ್ರಿಯ ಪಂತ ಮಹಾಶಯರಿಗೆ
ಈ ಪತ್ರಮೂಲಕ ತಮಗೆ ಅರಿಕೆ ಮಾಡಿಕೊಳ್ಳುವದೇನಂದರೆ, ಈ ಪತ್ರವು ತಮ್ಮ ಹಸ್ತಗತವಾದೊಡನೆಯೇ ತಾವು ಇಲ್ಲಿಗೆ ಬರಬೇಕು; ಕೊಂಚ ವಿಲಂಬವೂ ಕೆಲಸದ್ದೆಟ್ಲ ಸವುಕ್ಷನು ಸಕಲವೂ ವೇದ್ಯ ವಾಗುವದು ಇತಿ ತಮ್ಮ ಸ್ರ್ರೀತಿಪಾತ್ರನಾದ,
ಭುಜಂಗೆರಾಯ ಜಚೀಬರ''
ಪಂತನು ಪತ್ರ ತಂದವನಿಗೆ ಬಂದೆನು ನಡೆ, ಎಂದಿಪ್ಟ (ಹೇಳಿ, ಆವ ನನ್ನು ಸಾಗಹಚ್ಚ, ಕಣಕಾಲ ತನ್ನಷ್ಟಕ್ಕೆ ತಾನೇ ಏನೇನೋ ಆಲೋಚಿಸಿ ದನು. ನಂತರ ಮನೆಯೊಳಕ್ಕೆ ಹೋಗಿ ಪೋಷಾಕು ಭರಿಸಿ, ಬಂದಿ ಶಾಲೆಗೆ ನಡೆದನು.
ಸಿದ್ಧ ದೇವವುರ ತಾಲೂಕ-ಜೇಲು ಪಂತನ ಬಿಡಾರದಿಂದ ಬಹಳ ದೂರದಲ್ಲಿರಲಿಲ್ಲ. ಅದರಿಂದ ಅವನು ತೀವ್ರವೆ ಅಲ್ಲಿಗೆ ಹೋದನು. ಅಲ್ಲಿ ಭುಜಂಗೆರಾವ ಜೆಃಲರನು ಪಂತನೆ `ದಾರಿಕಾಯುತ್ತ ನಿಂತೆ! ಇದ್ದನು. ಇವನು ಬಂದೊಡನೆ ಇವನನ್ನು ಒಂದು ಬೀಗೆಹಾಕಿದ ಕೊಣೆಯ ಕಡೆಗೆ ಕರೆದೊಯ್ದು, ಆ ಕೋಣೆಯ ಬೀಗೆತೆಗೆದು ಇಬ್ಬರೂ ಹಿಳಹೊಕ್ಕರು. ಕೂಡಲೆ ಜೀಲರನು ಒಳಗಿನಿಂದ ಬಾಗಿಲವನ್ನಿಕ್ಕಿ ಭದ್ರಪಡಿಸಿದನು, ಆ ಕೋಣೆಯ ಒಂದು ಮೂಲೆಯಲ್ಲಿ ಒಂದು ಹೊಸ ಸಂದುಕವಿದ್ದಿತು. ಅಲ್ಲಿ ಕುರ್ಚೆ, ಬಾಕು ಮುಂತಾದ ಕೂಡ್ರುವ ಸಾಧನಗಳೊಂದೂ ಇರದ್ದರಿಂದ, ಪಂತನು ಆ ರುಗರುಗಿಸುವ ಹೊನ ಸಂದುಕದ ಮೇಲೆಯೆ! ಕೂಡ್ರ ಹೋದನು; ಆದರ ಜೇಲರನು ಅನನನ್ನು ಅದರ ಮೇಲೆ ಕೂಡ್ರಗೊಡದೆ ಆ ಸಂದುಕದ ಬೀಗತೆಗೆದು ಬಾಗಿಲವನ್ನು ತೆರೆದು ಅದರೊಳಗಿನ ದೃಶ್ಯ ವನ್ನು ಪಂತನಿಗೆ ತೋರಿಸಿದನು. ಅದರೊಳಗಿನ ಆ ಭಯಾನಕ ದೃಶ್ಯವನ್ನು ಕಂಡು ಪಂತನು ಗದಗೆದ ನಡುಗಿದನು. ಆತನ ಭಯಚಕಿತ ದೃಷ್ಟ್ರಿಯು ಎಷ್ಟೊ! ಹೊತ್ತಿನೆ ವರೆಗೆ ಆ ಸಂದುಕದೂಳಗಿನೆ ಭಯಾನಕ ದೃಶ್ಯವನ್ನು ಪುನಃ ಪುನಃ ನಿರೀಕ್ಷಿಸುವದರಫ್ಲಿಯೇ ಲೀನವಾಗಿತ್ತು. ಕಟ್ಟಕಡೆಗೆ ಒಂದೃ ದೀರ್ಥವಾದ ನಿಟ್ಟಿಸಿರುಗರೆದು, ಅವನು ಕ್ಷಣಕಾಲ ಚೇತನಾ ನಿಹ(ಸನಾದ ಕಲ್ಲಗೊಂಬೆಯತೆ ಸುಮ್ಮನೆ ನಿಂತುಬಿಟ್ಟನು.
ಅಂಬಿಕೆ.
ಜೈ ತ. 6020 -.- ೨--.
ಪಂತನು ಆ ಸಂದುಶದನ್ಲಿ ಕಂಡದ್ದೆ ನಂದರೆ: ೧೨ಕ್ಕೆ ಕಡಿಮೆಯಿಲ್ಲ ೧೪ಕ್ಕೆ ಹೆಚ್ಚಲ್ಲದ ವಯಸ್ಸಿನ ಒಬ್ಬ ಸುಂದರ ಬಾಲಿಕೆಯ 'ಮೃತಜೇಹವು ಅದರಲ್ಲಿ ಇದ್ದಿತು ಆ ದೀಹದ ಪ್ರತಿಯೊಂದು ಅವಯವದ ಮೆ!ಲೂ ಹತ್ತಿಪ್ಪತ್ತು ಕಡೆಗೆ ಶಸ್ತ್ರಾ ಘಾತ ಮಾಡಲ್ಪಟ್ಟದ್ದರಿಂದ ಅದೊಳ್ಳಿ ₹ ಭಯಾ ನೆಕವಾಗಿ ತೋರುತಲಿತ್ತು. ಅದರಿಂದ ಎಷ್ಟೊ ಕಡೆಯ ಎಲವುಗೆಳು ಕಣಡ ಹೊರಬದ್ದಿದ್ದವು! ಇಷ್ಟಲ್ಲದೆ ಅವಳ ಬಲಗೈಯೊಂದು ಸಮೂಲ ನಾಗಿ ಛೇದಿಸಲ್ಪಟ್ಟಿ ದ್ದು, ಆ ಭಾಗೆವು ಆ ಸಂದುಕದಲ್ಲೆಲ್ಲೂ ಕಂಡು ಬರು ತ್ತಿರಲಿಲ್ಲ.. ಇವಳನ್ನು ಈ ಪರಿಯಾಗಿ ಯಾರು ಕೊಂದಿರಬಹುದೆಂಬ ವಿಚಾ ರವು ಮನಸ್ಸಿನಲ್ಲಿ ಬರಲು, ಆ ಕೊಲೆಗಾರನ ಹೃದಯದ ಮಸೀಮಯ ಭಿೀಷಣತೆಯಿಂದ ಯೋಚಕರ ಹೃತ್ರಿಂಡವು ನೆಡುಗಿಹೋಗುತ್ತಿತ್ತು!
ಕೆಲಕ್ಷಣಗೆಳ ತರುವಾಯ ಪಂತನು ಆ ಸಂದುಕದೊಳಗಿನ ಆ ಮೃತ ದೇಹವನ್ನು ಹೊರಗೆ ತೆಗೆದನು. ಪಕ್ಕದ ನಿಕಾಲವಾದ ಕಿಟಿಕಿಯೊಳಗಿಂದ ಬರುತ್ತಿರುವ ರನಿಕಿರಣಗೆಳು ಆ ರಕ್ತಮಯ ಶೇಹದ ಮೇಲೆ ಬೀಳಲು, ಅದು ಮತ್ತಿಷ್ಟು ಭೀಕರವಾಗಿ ಕಾಣಲಾರಂಭಿಸಿತು. ಕೆಲನಿಮಿಷಗೆಳ ವರಿಗೆ ಪಂತನು ಆ ಶರೀರದ ಕಡೆಗೆ ದಿಟ್ಟ ಸಿನೊಃಡಿ ನಂತರ ಜೇಲರನನ್ನು ಕುರಿತು:- - ಭುಜಂಗೆರಾಯಕೇ, ಇದರ ಸಂಗತಿಯೇನು? ಎಂದು ಪ್ರಶ್ನೆ ಮಾಡಿದನು.
(ನಾನೇನು ಹೇಳಲಿ? ಈಗೆ ಐದು ತಮ್ಮ ಕಣ್ಣಿಗೆ ಹೇಗೆ ಬಿದ್ದಿರು ವದೋ ಅದೇ ಸ್ಥಿತಿಯಲ್ಲಿ ನಾನೂ ಇದನ್ನು ಕಂಡಿರುವೆನು. ಇದು ಹೀಗೇ ಕಾಗಿರುವದೆಂಬದನ್ನು ತಿಳಿಯುವ ಸಲುವಾಗಿಯೇ ನಾನು ನಿಮ್ಮ ನ್ನಿಲ್ಲಿಗೆ ಕರಿ ಸಿಸುವೆನು?'' ಎಂಬ ಬೇಲರನ ಮಾತಿಗೆ ಪಂತನು ಮುಗುಳು ಹ್ va
ಕೆಣನೆಗೆ ನನ್ನಿಂದಲೇ ನಿಮಗೆ ಇದರ ನಿಜಸಂಗೆತಿಯು ತಿಳಿದೀತು, ಅಗಿರಲ್ಲಿ. ಈ ಕೊಲೆಯನ್ನು ಮಾಡಿದವರಾಗು?
ತಲ: - ಅಬೀ ಮುಖ್ಯ ಹಿಷಯ. ಅದು ತಿಳಿದಿದ್ದರೆ ನನ್ನೆ ಇಷ್ಟು ಅವಸರದಿಂದ ಕರೆಯಿಸುತ್ತಿದ್ದನೆಲ್ಲಿ? ಅದನ್ನು ಗೊತ್ತು ಹಚ್ಚುವ ದಕ್ಕಾಗಿಯೇ ನಿಮ್ಮ ಸಹಾಯವನ್ನೆಪೇಕ್ಷಿಸುವೆನು.
ಪಂತ:_-ಹಾಗೆಯೇ ಅಗಲಿ; ಆದರೆ ನೀವು ಈ ಶವವನ್ನೆಲ್ಲಿ ಕಂಡಿ)?
ಜೇಲರ:--ನಾನು ಇದನ್ನು ಇಲ್ಲಿಯೇ- ಈ ಕಾರಾಗೈಹದಲ್ಲಿಯೇ- ಈಗಿದ್ದ ಸ್ಥಿತಿಯಲ್ಲೆ ! ಕಂಡೆನು ಅದು ಹೆಗೆಂದರೆ,- ನಿನ್ನೆ ರಾತ್ರಿಯ
8 ಅಂಬಿಕೆ,
EE ಇರಲಲಲ ತರಕ ಕರರಾಾ”
೩ನೇ ಪ್ರಹರದನ್ಲಿ ಒಬ್ಬ ಪರದೇಶಿಯು ಈ ಹೊಸಸಂದುಕನನ್ನು ಹೊತ್ತು ಕೊಂಡು ನೆಮ್ಮ ಈ ಟಿ (ಲಿನ ಮುಂದೆ ಬಂದನು. ಇಂಥ ಅಸರಾತಿ ತ)ಯಲ್ಲಿ ಇಷ್ಟು ದೊಡ್ಡ” ಹಾಗೆ ಹೊಸ ಸಂದುಕವನ್ನು ಹೊತ್ತು ಕೊಂಡು ಹೋಗು ತ್ತಿರುವದನ್ನು ಬ ಕಂಡು ನೆ ನಮ್ಮ ಪಹರೆಯವನು ನನಗೀಸಂಗತಿಯನ್ನು ತಿಳಿಸಿ ದನು. ಕೂಡಲೆ ನಾನು SCN ಹಡಕರಿಸಿದೆನು. ಬಳಿಕ ನಾನು ಆ ತಲೆಹೊರೆಯವನಿಗೆ. ಈ ಸಂದುಕವು ಯಾರದು? ಇದರ ಬೀಗೆದಕ್ಕೆ ನಿನ್ನೆ ಬಳಿಯಲ್ಲಿದೆಯೋ ಇಲ್ಲವೊ ಮುಂತಾದುದನ್ನು ಐಚಾರಿಸಿದೆನು. «ಈ ಸಂದುಕವು ನೆನ್ನದೇಃ ಎಂದೂ ಇದರ ಕೀಲಕ ಮಾತ್ರ ಈಗೆ ಬರುವಾಗೆ ದಾರಿಯಲ್ಲಿ ಕಳೆದುಹೋಯಿತೆಂದೂ'' ಅವನು ತಿಳಿಸಿದನು. ಅವನು ಕಳ್ಳ ನೆಂದು ತಿಳಿದು ಅವನೆ ತಲೆಯ ಮೇಲಿನ ಆ ಸಂದುಕವನ್ನು ಇಲ್ಲಿ ಇಳಿಸಿಟ್ಟಿ ನಲ್ಲದೆ, ಅವನನ್ನು ಪಹರೆಯವನೆ ಸ್ವಾದೀನೆ ಪಡಿಸಿದೆನು. ಆಗೆ ಆ ಪ್ರಾ- ಣಿಯು ಅಂದದ್ದೆ ₹ನೆಂದರೆ... -ನಾನು ನರ ನನ್ನ ಹಿಡೆಯನೆ ಅಸ ಣೆಯ ಪ್ರಕಾರ ಪಂತರ ಕಡೆಗೆ ಹಯ್ಯುತ್ತಿರುವೆನು, ಎಂದನು.
ಹಾಗಾದಕೆ ನಿನೆಗೆ ಇದನ್ನು ಕೊಟ್ಟಿವರಾರು? ಇದರಲ್ಲೆ ನಿದೆ? ಮುಂತಾದ ಹಲವು ಪ್ರಶ್ನೆಗಳನ್ನು ಆ ತರೆಹೊರೆಯವನಿಗೆ ಮಾಡಿದೆನು. ಅವುಗೆಳಿಗೊಂದೂ ಉತ್ತರವು ಅವನಿಂದ ಬರಲಿಲ್ಲ. ಆ ಮನುಷ್ಯನ ಮುಖಚರ್ಯೆಯನ್ನು ನೋಡಿ ನನೆಗೆ ಬಹು ಸಂದೇಹವುಂಟಾೂಯಿತು; ಅದರಿಂದ ನಾನು ie ಆಗೆರೆ ತಮ್ಮೆ ಡೆಗೆ ಕಳುಹದೆ ಇಲ್ಲಿಯೇ ಪಹಕೆ ಯಲ್ಲಿ ಇರಿಸಿದ್ದೆನ ಆದರೂ ಅವನು ತಮ್ಮ ಕಡೆಗೆ ಬರುವ ಮನುಷ್ಯ ನಾದುದರಿಂ ದೆ ಶಿವನ ಮೇಲೆ ನಾನಾಗೆಲಿ, ನನ್ನ ಹಸ್ಮಳರಾಗೆಲಿ ಅಸ್ಟೊಂದು ಕಬಾಕ್ತವನ್ನಿಟ್ಟರಲಿಲ್ಲ. ಕೇವಲ ಆತನ ತರೆಯಹೇಲಿನ ಈ ಪಟ್ಟಿಗೆಯ ನಷ್ಟು ಇಲ್ಲಿ ಇರಿಸಿಕೊಂಡು, ಹೊರಗಿನ ವ್ಹರಾಂಡದಲ್ಲಿ ಅವನಿಗೆ ಕೂಡ್ರ ಹೇಳಿದ್ದೆವು. ಬೆಳಗಿನರುಐವದಲ್ಲಿ ಎದ್ದು ನೋಡುತ್ತ ವೆ, ಆ ಮನುಷ್ಯನು ಅಲ್ಲಿ ಇರಲಿಲ್ಲ. ಇೇಲಿನೆಲ್ಲೆಲ್ಲ ಹುಡುಕಿದೆವು ಎನ್ಲಿಯೂ ಆತನೆ ಸುಳುವು ತ್ತ ಲ್ಲ. ಮನುಷ್ಯ ನು ಸೋದರಿ ಹೋಗೆಲು) ಈ ಸಂದುಕವನ್ನಾದರೂ ತನ್ನು ಬಿಡಾರಕ್ಕೆ ಫಳಿಗಬೇಕೆಂದು ಒಬ್ಬ ಆಳಿನ ತಜೆಯಮೆೇ ಲೆ ಹೊರಿಸ ಹಚ್ಚಲು ಇದರ ಕೆಳಭಾಗೆನೆಲ್ಲ ರಕ್ತಮಯನಾದದ್ದು ಕಂಡುಬಂದಿತ.. ಕೂಡಲೆ ನಾವು ಅತ್ತಕಡೆಗೆ ಚೆನ್ನಾಗಿ ದಿಟ್ಟಿಸಿ ನೋಡಲು ಆಲ್ಲಿಯೇ ಒತ್ತ
ಅಂಬಿಕೆ. ಕೆಗೆ
ಟ್ರಗೆ ಈ ಸಂದುಕದ ಬೀಗದಕ್ಕೆಯು ದಾರದಿಂದ ಕಟ್ಟಲ್ಪಟ್ಟತ್ತು. ಆ ಕೂಡಲೆ ನಾವು ಇದರ ಬೀಗೆತೆಗೆದು ನೋಡಿ ದಂಗುಬಟ್ಟೆ ವು.
ಪಂತನು ಭುಜಂಗೆರಾಯನೆನ್ನು ಮತ್ತೆ ಮಾತಾಡಗೊಡದೆ: ಯಾವ ನಿಂದ ನೀವು ಈ ಸಂದುಕವನ್ನು ಪಡೆದಿಕೊೋಃ ಅವನೆ ಮುಖಲಕ್ಷಣವು ಹೇಗಿತ್ತು? ವಯಸ್ಸೆ ಸ್ಟಿರಬಹುದು? ಶರೀರವು ಹೇಗಿತ್ತು? ಮಂಂತಾದು ದನ್ನು ಮೊದಲು ನೆನೆಗೆ ಹೇಳಿರಿ, ಎಂದನು.
ಅದಕ್ಕೆ ಇೆಃಲರನು:--.ಆ ಮನುಷ್ಯನು ಸರಾಸರಿ ೧ನ ವರ್ಷದವನ ನಾಗೆಬಹುದು. ಅವನೆ ದೇಹವು ಪುಷ್ಪವೂ, ಅತಿ ಕಪ್ಪುಬಣ್ಣದ್ದೂ ಆಗಿತ್ತು. ಮುಖವು ಮಹಾ ಭಯಾನಕವು; ಸರಾಸರಿ 8 ಫೂಟ ಎತ್ತರ ಇರಬಹುದು. ಆ ಅಪರಾತ್ರಿಯಲ್ಲಿ ಅವನನ್ನು ಮನುಷ್ಯನೆಂದು ನಾವು ಮೊದಲು ತಿಳಿದಿದ್ದೇ ಇಲ್ಲ. ಅವನ ಮೂಗು ಬಲು ಅಗೆಲ, ಕಣ್ಣು ಗುಲ ಗೆಂಜಿಯಣತೆ ತೀರ ಚಿಕ್ಕವು. ಎರಡೂ ಸುಖಿಗಳು ಬಸು ಉದ್ದ ವಾಗಿದ್ದುದ ರಿಂದ ಆವುಗಳ ಮುಂಭಾಗೆಗೆಳು ಒಣಗಿದ ಎಲಿಗೆಳಂತೆ ತಿರುಗಿ ಮಡಚದ್ದವು.
ಜೇಲರನು ಮೆಲೆ ಹೆಳಿದಂತೆ ಆ ಸಂದುಕ ತಂದವನ ವರ್ಣನೆ ಮಾಡುತ್ತಿರುವದನ್ನು ಪಂತನು ಕಿವಿಯಿಂದ ಕೇಳಿಕೊಳ್ಳುತ್ತಿದ್ದರೂ, ಅತ್ತ ಕಡೆಗೆ ಹೆಚ್ಚಾಗಿ ಲಕ್ಷ್ಯಗೊಡದವನಂತೆ ಅವನು ಆ ಮೃತಬಾಲಿಕೆಯ ಮುಖವನ್ನು ದಿಟ್ಟಿಸಿ ನೋಡುವದರಲ್ಲಿ ತಲ್ಲೀನೆನಾಗಿದ್ದ ನು. p
ಹೀಗೆ ಸಂತನೂ ಜೆೇಲರನೊ ಆ ಕಾರಾಗೃಹದ ಒಂದು ಕೋಣೆ ಯಲ್ಲಿ ನಿಂತು ಆ ಬಾಲಿಕೆಯ ಮೃತದೇಹವನ್ನು ನಿರೀಕ್ಷಿಸುತ್ತ ಮಾತನಾ ಡುತ್ತಿರುವಾಗೆ, ಒಬ್ಬ ಪಹರೆಯವನು ಹೊರಗಿನಿಂದ ಆ ಕೋಣೆಯ ಬಾಗಿಲುತಟ್ಟ ಜೇಲರನನ್ನು ಕೂಗಿದನು. ಕೂಡಲೆ ಭುಜಂಗರಾಯನು ಬಾಗಿಲ ತೆಕೆಯಲು, ಆ ಪಹರೆಯವನು ಅನನೆ ಕೈಗೊಂದು ಪತ್ರವನ್ನು ಕೊಟ್ಟನು. ರಾಯನು ಅದನ್ನು ಓದಿನೋಡಿ ಪಂತನೆ ಕಡೆಗೆ ಕೊಟ್ಟು: ಪಂತರೇ, ನೋಡಿರಿ. ಈ ಕೊಲೆಯ ಗೊಢವು ಮತ್ತೂ ಹೆಚ್ಚುತ್ತ ನಡೆದಿದೆ ನೋಡಿರಿ, ಕೊಲೆಗಾರಗು (ಸವನೇ ಇರಲಿ, ಅನನು ಸರ್ವಸೂಮಾನ್ಯೆ ಪ್ರಾಣೆಯಾಗಿರುವದಿ.
(:ಹಾಗಿರದಿದ್ದರೆ ಅವಗಿಂದ ಇಷ್ಟು ಸಾಹಸ, ಇಷ್ಟು ಸೈರ್ಯಗೆಳು
ಚ ಹೆಗೆ ಹೊರಬಿ!ಕುತ್ತಿದ್ದ ವು? ತಾನು ಕೊರೆಮಾಡಿದ ಈ ಬಾಲಿಕೆಯ
೨.೨ ಅಂಬಿಕೆ. ಶವವನ್ನು ತಾನಾಗಿ ಈ ಜೇಲಖಾನೆಗೆ ಕಳಿಸಿದ್ದು ಅವನಲ್ಲಿಯ ಮೇಲಿನ ಗುಣಗೆಳನ್ನು ಚೆನ್ನಾಗಿ ವ್ಯಕ್ಕಪಡಿಸುವದಿಲ್ಲವೆ?'' ಎಂದಂದು ಪಂತನೊ ಆ ಪತ್ರವನ್ನು ನಿರೀಕ್ಷಿಸಲಾರಂಭಿಸಿದನು. ಆ ಪತ್ರದ ಸಂಗೆತಿಯು ಈ ಪ್ರಕಾರವಾಗಿದ್ದಿ ತು: «_`ಜೇಲರ-ಭುಜಂಗೆರಾಯಕೆ!;
ನಾನೆ ನಿಮ್ಮನ್ನು ಬಲ್ಲೆನು; ನೀವಾದರೂ ನನ್ನನ್ನು ಚೆನ್ನಾಗಿ ಬಲ್ಲಿರಿ. ಹೀಗಿದ್ದರೂ ಕೂಡ ನನ್ನನ್ನು ಪತ್ತೆಹಚ್ಚುವ ಹಂಚಿಕೆಯು ಸಿಗುವಂತಿದ್ದರೆ, ನೀವು ಈ ಪ್ರಕಾರದ ಬಂದಿಗೈಹರಕ್ಷಕನೆ-ಜೇಲರನೆ ಜಾಕರಿಗೆ ನಿಲ್ಲುತ್ತಿರ ಲಿಲ್ಲ. ನೆನ್ನೆಂತೆ ನೀವೂ ಯಾವುದೊಂದು ಸರ್ವತಂತ್ರಸ್ವತಂತ್ರ ಉದ್ಯೋ ಗೆವನ್ನು ಕೈಕೊಳ್ಳುತ್ತಿದ್ದಿರಿ; ಅದಿರಲಿ. ನೀವು ಆ ಸಬಟ್ಟಿಗೆಯಲ್ಲಿ ಕಂಡ ಬಾಲಿಕೆಯನ್ನು ನಾನೇ ಆ ಪ್ರಕಾರ ಕೊರೆಮಾಡಿರುತ್ತೇನೆ. ಆ ಬಾಲಿಕೆಯು ಯಾರು? ಅವಳನ್ನು ಯಾಕೆ ಕೊಂದಿರುವದು? ನಾನು ಯಾರು? ನಾನೇ ಆಗಲಿ, ಮತ್ತಾರೆ! ಆಗೆಲಿ ಅವಳನ್ನೇಕೆ ಕೊಂದಿರುವೆವು? ಇವುಗಳಲ್ಲೊಂ- ದರ ಪತ್ತೆಯೂ ನಿಮಗೆ ಈ ಜನ್ಮದಲ್ಲಿ ಆಗಲಾರದು. ಈ ಕಾರ್ಯದಲ್ಲಿ ನೀವು ನಿಮ್ಮ ಪ್ರಿಯಮಿತ್ರನಾದ ಪಂತನೆ ಸಹಾಯವನ್ನು ಪಡೆದೇಪಡೆಯು ವಿಕೆಂದು ನನ್ಗೆ ಭಾವನೆಯು: ಆದರೆ ಆ ಒಬ್ಬ ಪಂತನೇ ಏಕೆ, ಅಂಥ ಹತ್ತೆಂಟುಜನ ಮಂಗೋಪಂತರಿಂದಲೂ ಈ ಕೊಲೆಯ ಪತ್ತೈಕತ್ತ ಲಾರದು. ಈಗಿನ ಈ ಕೊಲೆಯಾದ ಬಾಲಿಕೆಯಗೊಡಿ ನನ್ನಿಂದ ಈ ವರೆಗೆ ಇಪ್ಪ ತ್ಯೂರು ಜನರು ಹಂಸಿಸಲ್ಪಟ್ಟರುವರು. ಯಾವ ಸ್ಥಳದಲ್ಲಿ. ಯಾವ ಬಗೆ ಯಿಂದ, ಯಾವ ಉದ್ದೇಶದಿಂದ ನಾನೀ ಕೊಲೆಗಳನ್ನು ಇಷ್ಟು ಬೇಮಾ ಲೂನ" ರೀತಿಯಿಂದ ಮಾಡುತ್ತಿರುವೆನೆಂಬದು ನೆನ್ನೆ ಹೊರತು ಪ್ರತ್ಯಕ್ಷ ಅಂತಕ: ಗಾದೆರೂ ಗೊತ್ತಿ ಬೆಯೊ? ಇಲ್ಲವೋ ಹೇಳಇಸರೆನು,
ಲಾಯಕಿಕ, «ಇ ಐಣರಮುಗಿಯುವಷ್ಟರಲ್ಲಿ ನನ್ನ ಕೊಲೆಗಳ ಸಂಖ್ಯ ಯನ್ನು ಇಪ್ಪತ್ತೈದಕ್ಕೆ ಒಯ್ದೆ ತಿರುವೆನೆಂಟ ಭರವಸೆಯುಕ್ಳೆ ವನಾಗಿರು ತ್ನೇನೆ. ಪಂತನೆ ಕೊಲೆಗೈದು ೨೪ನೇ ಸಂಖ್ಯೆಯನ್ನು ಪೂರ್ತಿಗೊಳಿಸು ಜನು; ಕಡೆಗೆ ರಾಯರೇ, ನಿಮ್ಮನ್ನೆ ಕೊಂದು ನನ್ನ ಸಂಕಲ್ಪಿತ ೨೫ರ- ಕಾಲುಶತ ಕೊಲೆಗೆಳ ಸಂಖ್ಯೆಯನ್ನು ಮುಗಿಸುತ್ತೆ ನೆ. ಆದ್ದರಿಂದ ರಾಯರೆ ಮೊದಲು ನಿಮ್ಮ ಮಿತ್ರ ಸಂತನನ್ನು ಎಚ್ಚ ರಗೊಳಿಸಿರಿ; ಮತ್ತು
ಅಂಬಿಕೆ. ೨೩
ನೀವೂ ಸಾವಧರಾಗಿಶ್ರಿ. ನಿಮ್ಮಂಥ ೨-೩ ಜನೆ ಸುದಕ್ಷ ಜನರನ್ನು ವಧಿಸ ದಿದ್ದರೆ ನನ್ನ ಕರಾಮತಿಯನ್ನಾ ದರೂ ಯಾರು ಮನ್ನಿಸುವರು?
ನೀವು ನನ್ನ ಈ ಪತ್ರವನ್ನು ಓದುತ್ತಿರುವಾಗೆ ನಿಮ್ಮ ಮುಖ ಭಾವವು ಹೇಗಾಗುತ್ತದೆಂಬದನ್ನು ನೊಡಬೆ!ಕೆಂಬ ಉತ್ಕ ಟೀಚ್ಛೆಯು ನೆನಗುಂಟು: ಆದರೆ ಒಂದ. ಜರೂರಿಯ ಕೆಲಸಕ್ಕಾಗಿ ಹೊರಟಿರುವದರಿಂದ ಈಗೆ ನಾನು ನಿಮ್ಮ ಸಮ್ಮುಖದಲ್ಲಿ ನಿಲ್ಲುವಂತಿಲ್ಲ. ಅದರಿಂದ ನನ್ನ ಆ ಇಚ್ಛೆಯು ಈಡೇರದಂತಾಗಿದೆ.
ಇನ್ನು ಉಳಿದಿರುವ ನಿಮ್ಮ ಒಂದೆರಡು ದಿನಗಳ ಆಯುಷ್ಯದಲ್ಲಿ ನೀವು ಆ ಬಾಲಿಕೆಯ ಕೊಲೆಯ ಶೋಧಹಚ್ಚುವ ಹಿಣಗೊಂದಲದ ಹವ್ಯಾಸ ವನ್ಮೇಕೆ ಮಾಡುವಿರಿ? ಈ ವಾರದ ಕೊನೆಗೆ ನಿಮ್ಮೆಲ್ಲರ ಕೊಲೆಯ ಶೋಧದ ಕೆಲಸವನ್ನು ಯಾರು ಕೈಕೊಳ್ಳುವರೊಃ ಕೈಕೊಳ್ಳ ಲಿ!
ಭುಜಂಗೆರಾಯಕೆ, ಇನ್ನು ನಿಮಗೆ ವಿಶೇಷ ತಿಳಿಸುವದೇನಿದೆ? ಅವ
ಕಾಶವು ಉಳಿದಿಲ್ಲ ನಿಮ್ಮ ಎಲ್ಲ ಸಿದ್ಧತೆಯನ್ನು ತೀವ್ರ ಮಾಡಿಕೊಳ್ಳಿರಿ. ನಿಮ್ಮ ಗೆರುತಿನೆ ಕೊಲೆಗಾರ.”
ಪಂತನು ಓದಿದ ಬಳಿಕ ಆ ಪತ್ರವನ್ನು ಭುಜಂಗೆರಾಯನೆ ಕೈಗೆ ಮರಳಿ ಕೊಟ್ಟಿ ನು; ಅವನು ಬಾಯಿಂದ ವಿಟ್ಟಿಂದುಸುರಲಲ್ಲ.
ಆಗೆ ಜೇೇಲರನು:-“ಪಂತರೇ, ನೀವು ಇಂಥ ಎದೆಗಾರ ಕೊಲೆಗಾರ ನನ್ನೆಂದಾದರೂ ಕಂಡಿದ್ದಿರಾ?
ಪಂತ: ಇಲ್ಲ; ಅವನು ಸಾಮಾನ್ಯ ಮನುಷ್ಯನಾಗಿರುವದಿಲ್ಲ ಇವ ನನ್ನು ಯಾವ ಬಗೆಯಿಂದಾದರೂ ಕೂಡಲೆ ಕೈದು ಮಾಡಲಿಕ್ಕೆ ಬೇಕು. ಅವನ ಪತ್ರದಿಂದಲೇ ಅವನು ನಮಗೊ, ನಾವು ಅವನಿಗೊ ಗುರುತಿನವ ಕಾಗಿದ್ದೇ£ನೆಂಬದು ತಿಳಿಯುತ್ತದೆ. ಅವನು ಇಷ್ಟು ನೆಮ್ಮ ಪರಿಚಯದವ ನಿದ್ದರೂ, ಇಂಥ ಸಾಹಸಕ್ಕೊಳಗಾದದ್ದು ಆಶ್ಚರ್ಯವೇ ಸರಿ.
ಜೀಲರ: ನೆನ್ನೆ ಪರಿಚಯದವರಲ್ಲಿ ಇಂಥ ನೀಚ ಮನುಷ್ಯನಾವ ನಿರುವನೆಂಬದು ನೆನೆಗೆ ತಿಳಿಯದಾಗಿದೆ. ಅವನು ಇನ್ನು ಹಿಂಜೆರಡು ದಿನೆ ಗೆಳೆಲ್ಲಿ ನೆಮ್ಮೂಗೆಳ ಕೊಲೆಮಾಡುವನಂತೆ! ಇಷ್ಟು ವೈರತ್ವವುಳ್ಳ ನಮ್ಮ ಖುತ್ರನಾರಿರಬೇಕು?
ಪಂತ: - ಸಮ್ಮ-ನಿಮ್ಮ್ಮಗಳಿಗೆ ಹತಶತ್ರುಗೆಳಾರಿರುವರೆನ್ನವಿರಾ?
೨೪ ಅಂಬಿಕೆ.
ಅನೇಕ ಜನರಿರುವರು. ಪ್ರತಿಯೊಬ್ಬ ಕಕ್ಳ ನೂ, ಪ್ರತಿಯೊಬ್ಬ ಕೊಳೆಗ ಕನೂ, ಪ್ರತಿಯೊಬ್ಬ ದರವಡೆಖೋರನೊ, ಪ್ರತಿಯೊಬ್ಬ ಮೋಸಗಾರನೊ ನಮ್ಮ ಕಡುವೈರಿಯಾಗಿರುವನು. ಇಷ್ಟೆಲ್ಲ ಜನೆ ಶತ್ರುಗಳ ಶತ್ರುತ್ವವನ್ನು ನಾವು ಹೆಜ್ಜೆಹೆಜ್ಜಿಗೆ ಕಟ್ಟ ಕೊಳ್ಳುತ್ತಿರುತ್ತೇವೆ. ಆದು ಹೆಗೆಯೇ ಇರಲಿ, ಈ ಬಾಲಿಕೆಯನ್ನು ಖೂನಿಮಾಡಿದ ನೀಚನನ್ನು ನಾನೀಗೆ ಪತ್ತೆಹಚ್ಚಲೇ ಬೇಕು. ಸ್ವಲ್ಪ ವಿಲಂಬವೂ ತಕ್ಕದ್ದಲ್ಲ.
ಹೀಗೆಂದು ಪಂತನು ಆ ಸೆಟ್ಟಗೆಯನ್ನು ಮತ್ತೆ ಸೂಕ್ಷ್ಮದೃನ್ವಿ ಯಿಂದ ಅನಲೋಕೆಸಿ, ಅಹರೊಳಗಿಂದ ಒಂದು ಕರೇ ಬನಾತಿನ ಲಂಡಅಂಗಿ ಹಾಗೆ ಅದೇಬಣ್ಣದ ಒಂದು ಮುರಕಬೆತ್ತ(ಕೋಲು)ಇವುಗೆಳನ್ನು ಹೊರಗೆ ತೆಗೆದನು. ಆ ಲಂಡಅಂಗಿಗೆ ಆ ಶವದ ರಕ್ಕವು ಹೆಚ್ಚಾಗಿ ಒರಿಸಲ್ಪಟ್ಟಿದ್ದ ರಿಂದ ಅದರ ಕಪ್ಪುಬಣ್ಣವು ಮಾಯವಾಗಿ ಅದು ನಾಶೀಪುಡೀಬಣ್ಣ ವನ್ನು ಧರಿಸಿತ್ತು. ಪಂತನು ಆ ಅಂಗಿಯನ್ನು ತಿರುವಿತಿರುವಿ ನೋಡಿದನು, ಬಳಿಕ ಅವನು: ಕೊಲೆಗಾರನೆ ಇದೇ ಅಂಗಿಯನ್ನು ಹಾಕಿಕೊಂಡು ಈ ಕೊಲೆಯನ್ನು ಮಾಡಿದನೆಂಬದು ಚೆನ್ನಾಗಿ ವ್ಯಕ್ತವಾಗುತ್ತದೆ: ಮತ್ತು ಆತನೆ! ತನ್ನ ಕೆಲಸವಾದ ಬಳಿಕ ಅದನ್ನೆ ಈ ಪೆಟ್ಟಿಗೆಯಕ್ಲಿ ಬೇಕಂತ ತುರಕಿರುತ್ತಾನೆಂದು ಗೊತ್ತಾಗುತ್ತದೆ. ಈ ಕೈಬೆತ್ತದಿಂದ ಆತನೆ ನಿಲು ವಿಕೆಯಾದರೂ ಸಹಜವಾಗಿ ತಿಳಿಯಬರುತ್ತದೆ. ಅವನು ೫॥ಪೂಟಗಿಂತ ಹೆಚ್ಚು ಎತ್ತರದ ಮನುಷ್ಯನಿಲ್ಲ.
ಜೆಲರ:. --ನೀವು ಅವನೆ ಎತ್ತರವನ್ನು ಹೇಗೆ ತರ್ಕಿಸಿದಿರಿ?
ಪಂತ:__.ಈ ಕೈಬಿತ್ತವು ಆ ಕೊಲೆಗಾರನದೆ! ಆಗಿದ್ದರೆ ಅನನು ೫॥ ಫೂಟ ಎತ್ತರಿರಲಿಕ್ಕೆ ಸಾಕು, ಈ ಕೋಲಿನೆ ಎತ್ತರದ ಮಾನೆದಿಂದ ಇದನ್ನು ಉಪಯೋಗಿಸುವವನೆ ಎತ್ತರವು ಸಹಜವಾಗಿ ಗೊತ್ತಾಗುತ್ತದೆ. ಅವನು ೫॥ ಫೂಟಿಗಿಂತ ೪-೬ ಇಂಚು ಹೆಚ್ಚು ಎತ್ತರ ಇಲ್ಲವೆ ಕುಳ್ಳ ನಾಗಿ ದ್ದೆ ಅವನ ಕೈಯೊಳಗಿನೆ ಬೆತ್ತವಾದರೂ ಅದೇ ಮಾನದಿಂದ ಸಣ್ಣ ದೊಡ್ಡ ದಾಗಿರುತ್ತಿತ್ತು. ಈ ಲಂಡಅಂಗಿಯ ಅಳೆತಿಯ ಮೆಲಿಂದ ಅವನೆ ಎತ್ತರ ನಾದರೂ ೫॥ಪೂಟೆ! ಇರಲಿಕ್ಕೆ ಬೇಕು. ಇಷ್ಟಲ್ಲದೆ ಈ ಅಂಗಿಯಿಂದ ಅವನು ವಿಕಾಲ ಕೃಟೆಯದಪನೊ, ಹನಣಿಯಾಬೆ ನೆಚುಕಟ್ಟಿ ನೆವನೊ, ಕುತ್ತಿಗೆಯ ಶಿರವು ತುಸದಪ್ಪಾದವನೊ ಇರುವನೆಂದು ಗೊತ್ತಾಗುವದು,
4] ಅಂಬಿಕೆ. ೨೫
ಆದರೂ ಅವನು ಚೇಷ್ಟೆಗಾಗಿ ಪಂತನನ್ನು ಕುರಿತು. -:ಇಸ್ಟಲ್ಲ ಕೊಲೆಗೆಡ ಕನೆ ಶರೀರದ ಅಳತೆ-ಮಾಪುಗೆಳು ದೊರೆತ ಬಳಿಕ ಅವನೆ ಮೈಬಣ್ಣವಾದರೂ ನಿಮಗೆ ಗೊತ್ತಾಗೆದಿರಲಿಕ್ಕಿಲ್ಲವಷ್ಟೆ ಎನ್ನೆಲು,
ಕೂಡಲೆ ಪಂತನು:_-ರಾಯಕೇ, ಅದನ್ನಾದರೂ ನಾನು ಈಗಲೆ! ನಿಮಗೆ ತಿಳಿಸಬಲ್ಲೆನು. ಆ ಕೊಲೆಗೆಡಕನೆ ಅಂಗಿಯ ಕಪ್ಪು ಬಣ್ಣ, ಕೊ ಲಿನೆ ಕಪ್ಪು ಬಣ್ಣಗೆಳ ಮೇಲಿಂದ ಅವನು ಶುದ್ಧ ಬಂಗಾರದಂತೆ ಮೈಬಣ್ಣದವ ನಾಗಿರಲಿಕ್ಕೆ ಜೀಕು. ಯಾಕಂದರೆ ರೋಕದಲ್ಲಿಯ ಪ್ರತಿಯೊಬ್ಬ ಮನು ಹೃನಿಗೆ ಸರ್ವಸಾಭಾರಣವಾಗಿ ತನ್ನ ಮೈಬಣ್ಣದ ವಸ್ತು-ಒಡವೆಗೆಳು ಹೆಚ್ಚಾಗಿ ಸೇರುತ್ತಿರುವದಿಲ್ಲ. ಸ್ವರ್ಣರ್ವೂದ ಹೆಂಗೆಳೆಯರಿಗೆ ಕರೇಚಂದ್ರ ಕಾಳಿಯ ಸೀರೆಯೂ, ಸಾದುಗೆಪ್ಪಿನೆವರಿಗೆ ಬಿಳೇ ಪತ್ತಲಗೆಳೂ ಸೇರುವವು, ಇದರಂತೆ ಗೆಂಡಸರಿಗಾದರೂ ಕಪ್ಪು ಮೈಬಣ್ಣ ದವರಿಗೆ ಬಿಳೇ ಬಟ್ಟೆಗಳೂ, ನೆಸುಗೆಂ.ನವರಿಗೆ ಕರೇ ಇಲ್ಲವೆ ಇತರ ಬಣ್ಣದ ಅರಿವೆಗೆಳೂ ಹೆಚ್ಚಾಗಿ ಶೀರುವವು.
11-101) ಸಾಗಾಟ ಅತನ ಬಯೆಸ್ಸಷ್ಣು'
ಸುತಿ -ಅಖನೆ ಅಂಗಿ ಬಳೆ. ಪಸಸ್ರಗೆಳೆ ಮೇಲಿಂದ. ಅರಿ 10ಕ್ಕೆ ಕಡಿಮೆಯಲ್ಲ, ೪೫ಕ್ಕೆ ಹೆಚ್ಚ ಲ್ಲದ ಪು” ನಯಸ್ಸಿನೆವನಿಂಬೇಕು. ರಾಯರೇ, ನೆನ್ನೆ ಈ ಎಲ್ಲ ಅನುಮಾನಗೆಳು ಈಗ ನಿಮಗೆ ಪ್ರಿಯ ವಿಷ ಯಗೆಳಾಗಿ ತೋರುತ್ತಿದ್ದೆರೂ, ಆ ಕೊಲೆಗಡಕನೆ ಸಿಕ್ಕಾಗೆ ಅವನೆ ನಿಲು ಇಕೆ, ಸುಬಣ್ಣ, ಖಟೂಲಹೈದೆಯ, ವೆಯಸ್ಪು ಮುಂತಂದವುಗಳು ನನ್ನ ಈಗಿನ ಅನುಮಾನದುತೆ ಇರುವವೊಕ, ಇಲ್ಲವೆ:₹ ಎಂಬದನ್ನು ಕಂಡುಕೊಳ್ಳ ಬಹುದು, ಎಂದು ಹೇಳಿ, ಅಲ್ಲಿಂದ ಮನೆಗೆ ಹಂದಿರುಗಿದನು.
೪ ಇನನೇ ಅನನು.
೨2೨2006೮
ಹ ಸಿ 1 ಪ್ರಸಿದ್ಧ ಧಬಧಬೆಯಾದ ಗೆರೆಸಪ್ಪೆಯಿಂದ ೧-೨ ಮೈಲುಗಳ ಮೇಲಿರುವ ನಿಬಿಡವಾದ ಅರಣ್ಯವನ್ನು ಎಷ್ಟೋ! ಜನೆರು ಅರಿತಿ ರುವರು. ಈಗೆ ಆ ಪ್ರಾಂತದಲ್ಲೆಲ್ಲ ಲೈನೆದಾರಿಗಳಾಗಿ ಅಲ್ಲಿಯ ಪ್ರವಾ ಸವು ಹುಟಕಾ, ಮೋಟಾರ ಮುಂತಾದ ವಾಹನಗೆಳಿಂದ ಸುಕರವಾಗಿರು ತ್ತದೆ; ಆದರೆ ಸಾವು ಯಾವ ಕಾಲದ ಸಂಗೆತಿಯನ್ನು ಕುಂತು ವಣ ಸು ತ್ವಿರುವೆನ್ರ ಆಗೆ ಅಲ್ಲಿ ಒಳ್ಳೆ ದಟ್ಟಖಾದ ಅರಣ್ಯವಿದ್ದಿ ತು. ಒಬ್ಬಿಬ್ಬರೆ ಏಕೆ, ನಾಲ್ಕಾರು ಜನೆ ಪ್ರವಾಸಿಗೆರು ಕೂಡಿ ಮದ್ಯಾಹ್ನದ ಬಿಸಿಲಲ್ಲಿ ನಿರ್ಧಾ ಸ್ಮವಾಗಿ ಹೊ!ಗುವದೆಂದಕೆ ಶಕ್ಯವಿರಲಿಲ್ಲ. ಅದೇ ಸ್ಥಳದಲ್ಲಿಯ ಒಂದು ಗುಡ್ಡದ ಹೊದರಿನೆಲ್ಲಿ ದಾರಿಬಡಿಯುವವರ ಹಾವಳಿಯು ಅಗೆ ಮಿತಿ ವೂರಿದ್ದಿ ಶು.
ಗೆರಸಪ್ಪೆಯ ಉತ್ತರದಿಕ್ಕಿ ನಲ್ಲಿ ಹಿಂದು ಒಂದೂವರೆ ಮೈಲಿನ ಮೇಲೆ ಆ ನಿಬಿಡವಾದ ಕಾಡಿನಲ್ಲಿ ಒಂದು ಮುರುಕ ಆದರೆ ವಿಸ್ತೃತವಾದ ಚಪ್ಪರ ವಿದ್ದಿತು. ಅದಕ್ಕೆ ಆಗ್ಲೆ ಆ ಪ್ರಾಂತದವರು «ಕಳ್ಳರ ಬೀಡು'' ಎಂದೆಂದ. ಕರೆಯುತ್ತಿದ್ದರು. ಆ ಚಪ್ಪರದ ಸುತ್ತಲೂ ಗೆಗೆನಚುಂಬಿತಗೆಳಾದ ಅಳ್ಳಿ?- ಆಲದಮರಗಳಿದ್ದ ವು. ಅದರಿಂದ ಆ ಚಪ್ಪರದ ಇರವು ಅದಕ್ಕೆ ತೀರ ಹತ್ತರ ದಲ್ಲಿ ಹೋಗೆದ ಹೊರತು ಗೊತ್ತುಗೆತ್ತಿರಲಿಲ್ಲ. ಆ ವಿಸ್ತೃತವಾದ ಚಟ್ಟ ರದ ಹಲಕೆಲವು ಭಾಗೆವು ಮಸರಕಳಿಗೆ ಬಂದಿತ್ತು; ಆದರೆ ಒತ್ತಟ್ಟಿಗಿನೆ ಕೆಲ ಹಿಳಭಾಗೆವು ರಾಜವಾಡೆಯಂತೆ ಒಳ್ಳೆ ಭವ್ಯವಾಗಿದ್ದಿತು ಆ ಚಪ್ಪರದಲ್ಲಿ ಸತತವಾಗಿ ಯಾರೂ ವಾಸಿಸದ್ದರಿಂದ ಅದು ಭೇೀಕರವಾಗಿಯೂ ಜನವಸ ತಿಗೆ ಅವಲಕ್ಷಣವಾಗಿಯೂ ತೊ!ರುತ್ತಿದ್ದಿತು.
ಮೇಲೆ ನಿವರಿಸಿದ ಚಪ್ಪರದ ಅರಮನೆಯಂತಿರುವ ಭಾಗೆದಲ್ಲಿಯ ಹಿಂದು ಕೋಣೆಯಲ್ಲಿ ಒಬ್ಬ ಗೌರಕಾಯದ ಬಾಲಿಕೆಯು- ಅದೆ ತಾರುಣ್ಯ ದೆಲ್ಲಿ ಕಾಲಿಡುತ್ತಿದ್ದ ನೆವಯುವತಿಯು, ಒಂದು. ಮೂಲೆಯಲ್ಲಿ ಕುಳಿತು ಕಣ್ಣಿರು ಹಾಕುತ್ತಿದ್ದಳು. ಮಂಜುಗೆಟ್ಟದ ಲತಾನಶ್ಚದಂತೆ ಅವಳ
ಶಸ
ಮುಖವು ಮಲಿನನಾಗಿತ್ತು; ಅವಳ ಲಾವಣ್ಯಯುಕ್ತ ದೇಹವು ಸೊರಗಿ ಸೊಕಗಿ ಕನ್ಪಿಟ್ಟಿತ್ತು; ಕೃಷ್ಣವರ್ಣದ ದೀರ್ಫವಾದ ಕೇಶಪಾಶವು ರುಕ್ಷವೂ, ಮಲಿನವೂ, ವಿಶೃಂಖಲವೂ ಆಗಿದ್ದಿತು; ಬಳಿಕೆ ಗ್ಗೆ ರ.ದ ಶ್ವಾಸದಿಂದ ನಿಟ್ಟುಸಿರುಗೆರೆಯುತ್ತಿ ದ್ದಳು. ಆಕೆಯು ಶೋಕದಿಂದ ಅಷ್ಟು ಮಲಿನವಾಗಿ ತೋರುತ್ತಿದ್ದರೂ ೬ ಅವಳ ನೀಲಿಬಣ್ಣದ ವಿಲಾಲಟಕ್ಷು ಗಳೂ, ಸಂಪಿಗೆಯ ಹೂವಿನಂತಹ ಮೂಗೊ ಆಕೆಯ ಮುಖದ ಸೌಂದರ್ಣು ವನ್ನು ಚೆನ್ನಾಗಿ ಎತ್ತಿ ಹಿಡಿದಿದ್ದವು. ಯಾವ ಕೊಣೆಯಲ್ಲಿ ಕುಳಿತು ಅವಳು
ಶೋಕಿಸುತ್ತಿದ್ದಳೋ ಆ ಕೋಣೆಯ ಬಾಗಿಲಕಿಟಿಕಿಗಳು ಹೊರಗಿನಿಂದ ಮುಚ್ಚ ಲ್ಪಟ್ಟದ್ದ ವು. ಅದರಿಂದ ಅವಳೀಗೆ ಕೇವಲ ಬಂದಿನಿಯಾಗಿದ್ದ ಳು.
ಎಷ್ಟೊ! ಹೊತ್ತಿ ನೆರೆಗೆ ಒಂದೇಸವನೆ ಅತ್ತುಅತ್ಮು ತನ್ನೆ ದುಃಖದ ಕೆಲಭಾಗವನ್ನು ಕಣ್ಣೀರು ಸುರಿಸಿ ಕಡಿಮೆಮಾಡಿಕೊಂಡಬಳಿಕ ಆ ಯುನತಿ ಯು ಆ"ಕೊಃಣೆಯ ಪನ್ಹಿ ಮದಿಕ್ಕಿ ನಕಡೆಗಿದ್ದ ಹಿಂದು ಜೀರಗಿಂಡಿಯ ಬಳಿಗೆ ಹೋಗಿ ನಿಂತಳು. ಆ ಖಿಂಡಿಯೊಳಗಿಂದ ನೆೇಃಗದಿಂದ ಪ ಸ್ರವಹಿಸುತ್ತಿ ರುವ ಗಾಳಿಯು ಮೊದಲೆ? ರುಕ್ತವೂ, ವಿಶೃಂಖಲವೂ ಆಗಿದ್ದ ಅವಳ ಕೇಶಸಾಕ ವನ್ನು ಅತ್ತಿತ್ತ ಚದರಿಸಹತ್ತಿ ತು. ಅವುಗೆಳೆಲ್ಲಿಯ ಎಷ್ಟೋ ಕೂದಲುಗೆಳು ಅವಳ ಕಿವಿ, ಮೂಗು, ಕಣ್ಣು ಇವುಗಳಮೇಲೆ ಬಂದು ಅಲ್ಲಲ್ಲಿಯ ಕಣ್ಣಿ !ರು- ಬೆನರುಗಳನ್ಲಿ ಸಿಕ್ಕು ಮುಖಕ್ಕೆ ಅಂಟಕೊಂಡವು. ಇದರಿಂದ ಅವಳ ಮುಖ ಕಾಂತಿಯು ಮತ್ತಿಷ್ಟು ನ್ಲಾನವಾಯಿತು. ಆದರೆ ಬಾಲಿಕೆಯ ಲಕ್ಷ್ಯವು ತನ್ನ ಮೋಕೆಯಮೆಶೆ ಹಾರಿಹಾರಿ ಬರುತ್ತ ಲಿರುವ ಆ ಕೂದಲುಗೆಳ ಕಡೆಗೆ ಕೊಂಚವೂ ಇರದ್ದರಿಂದ ಅವಳು ಅವುಗೆಳನ್ನು ಸರಿಸಿ ಸರಿಪಡಿಸುವ ಹವ್ಯಾಸ ವನ್ನು ಮಾಡುತ್ತಿರಲಿಲ್ಲ. ಅವಳು ಹಒಂದೇಸವನೆ ಜೀರಗಿಂಡಿಯೊಳಗಿಂದ ಹೊರಗಿನ ಪ್ರದೇಶವನ್ನು ದಿಟ್ಟಿಸಿ ನೋಡುವದರನ್ಲಿ ತತ್ರರಳಾಗಿದ್ದಳು, ಆಗೆ ಸಾಯಂಕಾಲದ ವೇಳೆಯಾದ್ದರಿಂದ ಕೆಲಹೊತ್ತಿ ನೆಲ್ರಿಯೆ! ಸೂರ್ಯನ ಮಧುರಬಿಂಬವು ಅವಳ ಕಣ್ಣೆದುರಿಗೆ ಬಂದು ನಿಂತಿತು. ಅದರೆ ಅವಳ ಲಕ್ಷ್ಯವು ಅಗಿನೆಕಾಲದ ಆ ಸೃಷ್ಟಿಶೊ!ಬೆಯನ್ನು ನೋಡುವದರ ಕಡೆಗಿದ್ದಕೆ ತಾನೆ ಅವಳಿಗೆ ಅದರಿಂದ ಸೊಗಸಾಗೆಬೇಕು? ಅವಳು ಯಾವದೋ Hor, ವ್ಯಕ್ತಿಯ ಆಗೆಮನದ ಕಡೆಗೆ ಕಣ್ಣು ಕೆಕ್ಕರಿಸಿ- ಕೆಕ್ಕರಿಸಿ ನೋಡುತ್ತ ನಿಂತಿಕೊಂಡಿದ್ದಳು.
ಪಲ ಅಂಬಿಕೆ.
ಯವ ಮಯ ಯದುದ
ಹೊತ್ತು ಮುಣುಗಿ ಕ ಕ್ರಮಕ್ರಮವಾಗಿ ಕತ್ತ ಬೆಯು ಹೆಚಾ ೨ ಗೆಲಾರಂಭಿ ಸಿತು; ಆದರೂ ಆ ಬಾಲಿಕೆಯು ಆ ಖಿಂಡಿಯೊಳಗೆ ನೋಡುವ "ತನ್ನ ದೃಷ್ಟಿ ಯನ್ನು ತಿರುಗಿಸಲೇ ಇಲ್ಲ. ಹೊರಗೆ ಚನ್ನಾಗಿ ಕತ್ತಲೆಬೀಳುವ ವರೆಗೂ ಅವಳು ಆ ಖಂಡಿಯೊಳಗಿಂದ ಒಂದೇಸವನೆ ನೋಡಿ, ಬಳಿಕ ಅವಳು ತನ್ನ ದೃಷ್ಟಿಯನ್ನು ತಿರುಗಿಸಿದಳು. ಈಗೆ ಅವಳು ತುಸ ಚಿಂತ ವಿಮುಕ್ಕಳಾ ದಂತೆ ತೋರಹತ್ತಿದಳು. ಈ ವರೆಗಿನ ಅವಳ ಮುಖದ ಮೇಲಿನ ಮ್ಲಾನ ಹಾಗು ಉದಾಸಕಕೆಯು ಕಡಿಮೆಯಾಗಿ, ಅಲ್ಲಿ ತುಸ ಚಾಂಚಲ್ಯವು ಕಾಣ ತೊಡಗಿತು, ಇಂದಿನೆ ಕುತ್ತದಿಂದಾದರೂ ಪಾರಾದೆನೆಲ್ಲ! ಎಂಬ ಭಾವನೆ ಯಿಂದ ಅವಳು ಈ ವರೆಗೆ ಹಿ೧ದೇಸವನೆ ನಿಂತಕ್ರಿಂದ ಹಿಂದಿರುಗೆ ಹತ್ತಿ ದಳು. ಇಷ್ಟರಲ್ಲಿ ಆ ಖಂಡಿಯೊಳಗಿಂದ. -ನಿಬಿಡವಾಗುತ್ತ ನಡೆದಿರುವ ಕತ್ತಲೆಯಲ್ಲಿ ನುತ್ತೆ ನಿನೋ ಕಾಣಹತ್ತಿತು. ಅದರಿಂದ ಆ ನವಯುವತಿಯ ಎದೆನಡುಗಿ ಮೈತುಂಬ ರೋಮಾಂಚನಗೆಳೆದ್ದ ವು! ಗೆಂಟಲಾರಿ, ಉಸಿರು ಕೂಡ ಕಟ್ಟ್ವಾಯಿತು. ಆ ಕೂಡಲೆ ಅವಳು ನಿದ್ಯುದ್ವೇಗೆದಿಂದ ನಿಂತಸ್ಥಳ ದಿಂದ ಹೊರಟು ಮೊದಲಿನೆ ಮೂಲೆಯನ್ನು ಸೆರಿ, ಅವಿತುಕೊಂಡು ನಿಂತಳು. ಕೆಲಹೊತ್ತಿ ನಲ್ಲಿಯೆಃ ಅವಳ ಮೈಯೆಲ್ಲ ಬಿವತು ಕೈಕಾಲುಗಳು ಲಟಪಟಿನೆ ನಡುಗೆಲಾರಂಭಿಸಿದವು.
ಕ್ಲಿಪ್ರದಲ್ಲಿಯೇ ಆ ಕೋಣೆಯ ಬಾಗಿಲವು ತೆರೆಯಲ್ಪಟ್ವತು. ಒಬ್ಬ ಮನುಷ್ಯನು ಅಲ್ಲಿಗೆ ಬಂದನು. ಆ ಯುವತಿಯ ಶೆಯನೆಕ್ಕಾಗಿ ಅಲ್ಲೊಂದು ಹೊರಸಿನಂತಹ ಮಂಚನಿಡಲ್ಪಟ್ವತ್ತು. ಬಂದ ವ್ಯಕ್ತಿಯು ಆ ಮಂಚದ ಮೇಲೆ ಕುಳಿತನು. ಬಾಲಿಕೆಯಾದರೂ ಈವರೆಗೆ ಆ ಮಂಚದ ಕಾಲ ಬಳಿಯ ಮೂಲೆಯಲ್ಲಿ ನಿಂತುಕೊಂಡಿದ್ದಳು. ಆ ಮನುಷ್ಯನು ಸಮೂ ಪಕ್ಕೆ ಬಂದೊಡನೆ ಬಾಲಿಕೆಯು ಮತ್ತಷ್ಟು ಹಂದೆ ಸರಿದು ನಿಂತಳು. ಆ ಆಗೆಂತುಕನೆ ವಯಸ್ಸು ೪೦ ವರ್ಷಗೆಳಿಗೆ ಕಡಿಮೆಯಿರಲಿಲ್ಲ; ಆದರೆ ಅವನ ಶರೀರ ಸೌಷ್ಟವದಿಂದ ಅವನು ೩೦ಕ್ಕೆ ವೂರಿರಲಿಕ್ಕಿಲ್ಲವೆಂದು ಅನನೆನ್ನು ನೋಡಿದವರಿಗೆ ಅನಿಸುತ್ತಿತ್ತು. ಹ ಪುಷ್ಪ ಕಾಯದವನಾಗಿದ್ದ ನು. ಅವನ ಮೈಕೈಗೆಳೆಲ್ಲ ಯೋಗ್ಯ ಪ್ರಮಾಣದಿಂದ ತುಂಬಿಕೊಂಡಿದ್ದವು. ೫ಣ್ಯ ಯವು ನಿಕಾಲವಾಗಿದ್ದಿತು. ಅವನನ್ನು ನೋಡಿದರೆ ಇವನೊಳ್ಳೆ [0ಳಿತು ನಂತನಾಗಿರುವನೆಂದು ತಟ್ಕಿನೆ ಹೊಳೆಯುತ್ತಿತ್ತು. ಆತನೆ ನ್ಯು" ಬಅನಳ
ಶುದ್ಧ ಬಂಗಾರದಂತಿತ್ತು. ಬಳಿಕ ಅಗಂತುಕನು | ಆ : ಬಾರಿಕೆಯನ್ನು ಕುರಿತು ಅಂಬಿಕೆ, ಇನ್ನೆಷ್ಟು ದಿನೆ ಈ ಯಾತನೆಗಳನ್ನು ಭೋಗಿಸುವೆ ನ್ನಾದರೂ ನನ್ನ ಮಾತಿಗೆ ಒಡಂಬಡು; ಇಲ್ಲೆ ನ್ನಬೇಡ. ನಿನ್ನ ಸಲುವಾಗಿ ಇಷ್ಟು ಕಷ್ಟಬಡುತ್ತಿರುವ ನನ್ನ ಬಗ್ಗೆ ನಿನ್ನಲ್ಲಿ ಸ್ವಲ್ಪವೂ ದಯೆಯುಂಟಾಗು ವದಿಲ್ಲವೆ? ಎಂದಂದು ಉತ್ತರದ ಅಪೇಕ್ಷೆಗಾಗಿ ಸುಮ್ಮನಾದನು; ಅದರೆ ಆ ಬಾಲಿಕೆಯು- ನವಯುವತಿಯಾದ ಅಂಬಿಕೆಯು ಒಂದು ತುಟ ಎರಡು ಮಾ- ಡಲಿಲ್ಲ; ಅವನೆ ಕಡೆಗೆ ಕಣ್ಣೆ ತ್ಲಿಕೂಡ ನೋಡದೆ, ಸುಮ್ಮ ನೆ ನಿಂತುಬಿಟ್ಟ ಳು. ಆಗೆಂತುಕನು ಪುನ | ಅನ್ನು ತ್ಲಾನೆ: ಅಂಬಿಕೆ, ನನ್ನ ಹೃದ್ಗ ತನನ್ನು ತಿಳಿಸು. ಇಸ್ಟುದೂರ ದಾರಿನೆಣೆದು ಬಂದ ನಾನು ನಿನ್ನ ಒಂದೆರಡು ನಿಷ್ಕ ಭಾಷಣಗೆಳನ್ನು ಕೇಳಲಿಕ್ಕೂ ಅಯೊ!ಗೈನಾಗಿರುವೆನೇ? ಆಗೆ ಅಂಬಿಕೆಯು ನಿಶ್ಚಯದ ದನಿಯಿಂದ: ನಾನು ಈಗಲೂ ಹೇಳುತ್ತೇನೆ, ಈ ದೇಹದಲ್ಲಿ ಪ್ರಾಣನಿರುವವಕೆಗೊ ನಾನು ನಿನ್ನ ಮಾತಿಗೆ ಒಡಂಬಡುವದಿಲ್ಲ. ನಿನ್ನನ್ನು ಲಗ್ಗೆವಾಗಿ, ನೊರಾರುಜನೆ ದಾಸದಾಸಿಯ ರಿಂದ ಸೇನೆಗೊಂಡು ಅತುಲ ಐಶ್ವರ್ಯವನ್ನು ಭೋ!ಗಿಸುವದಕ್ಕಿಂತ, ಈ ಘೋರಾರಣ್ಯದಲ್ಲಿ ಕಡೆತನೆಕ ಬಂದಿನಿಯಾಗಿರುವದೆ ನನಗೆ ಹೆಚ್ಚು ಸುಖ ಕರವಾಗಿ ತೊ!ರುತ್ತದೆ. ಆಗೆಂತುಕನು ಕೆಲಹೊತ್ತು ಸುಮ್ಮ ನಿದ್ದು ಬಳಿಕ ತಿರಸ್ಕಾರದಿಂದ ಈ ಬಂದಿಖಾನೆಯಲ್ಲೆ ೬ ಸತ್ತುಹೋಗು; ಆದರೆ ನೀನು ನೆನ್ನೆ ಮಾತಿಗೆ ಸಮ್ಮ ತಿಸದ ವಿನಃ ನಿನ್ನ ಬಿಡುಗೆಡೆಯಾಗೆದೆಂಬದನ್ನು ಚೆನ್ನಾಗಿ ನೆನನಿಡು. ನೀನು ನನ್ನ ವಿಷಯವಾಗಿ ಎಷ್ಟು ಕಠಿಣಹೃ ದಯದವಳಾಗಿರುವೆಯೋ ನಾನಾದರೂ ನಿನಗಿಂತ ಕಠಿಣ-ವಜ್ರಹೃದಯದವನಾಗಿ ನಿನ್ನನ್ನ ಇಂದಿನಿಂದ ಹೆಚ್ಚು ಹೆಚ್ಚು ನೀಡಿಸಹಚ್ಚುವೆನು. ಈ ಮೊದಲಿನಂತೆ ನಾನು ಇನ್ನು ನಿನ್ನೊ ಡನೆ ವಿನಯದಿಂದ, ಪ್ರೇಮಲತನದಿಂದ ನಡಕೊಳ್ಳಲಿಕ್ಕಿಲ್ಲ. ಯಾವ ರಿತಿಯಿಂದಲೆ! ಆಗೆಲಿ, ನಾನು ನನ್ನ ಮನೀಷೆಯನ್ನು ಪೂರ್ತಿಗೊಳಿಸೆ! ತಿಃರುನೆನು ನನ್ನ ಮಾತು ಕೇಳಿ ನನ್ನ ಸಟ್ಟಿದರಸಿಯಾಗಿ ಯಾವ ಸುಖೋಪ ತಾನೆಗಗಳನ್ನು ಅನುಭವಿಸಲಿಕ್ಕ ಸಮ ತಿಸುವದಿಲ್ಲಪೋ, ಇನ್ನು ಮುಂದಿನೆ ಓಂ? ಪ್ರಯತ್ನಗೆಳಿಂದ ನನ್ನ ಉಪನ ಯಾಗಿಯಾದರೂ ನನ್ನಿಂದ ದೊರೆ ನಿಂತಿ ಸುಖನನ್ನು ಭೋಗಿಸಲಿಕ್ಕೆ ತತ್ಪರಳಾದೀ, ಅಂಬಿಕೆ, ನೀನು ಅ ನಿನ್ನೆ
೩೦ ಅಂಬಿಕೆ.
ಬ್ರತಿಪಾತ್ರ ಉಡಾಳ ಪೋರ ಭೀಮನನ್ನು ಎಲ್ಲಿಯ ವರೆಗೆ ಮರೆಯುವ ದಿಲ್ಲವೋ, ಅಲ್ಲಿಯ ವರೆಗೆ ನನ್ನೆ ಓತನಚನೆಗೆಳು ನಿನಗೆ ರುಚಿಸಲಾರವು. ಒಳ್ಳೇದು, ತುಸದಿನೆಗಳ್ಷಿಯೇ ಅತನ ರುಂಡವು ಇಲ್ಲಿಯೇ ಈ ಕೋಣೆ ಯಲ್ಲೇ! ಬಂದು ನಿನ್ನ ಕಾಲಕೆಳೆಗೆ ಬಿದ್ದಬಳಿಕ ನಿನ್ನ ಕಣ್ಣು ತೆರೆದಾವು, ಎಂದಂದು ಆ ಆಗೆಂತುಕನು ಆ ಬಾಲಿಕೆಯ ಕಡೆಗೆ ಕೆಂಗೆಣ್ಣಿನಿಂದ ಸೊಟ ಡುತ್ತ ಕರಕರನೆ ಹಲ್ಲುಕಡಿಯ ಹತ್ತಿದನು. ಅವನ ಆಗಿನ ಹಾವಭಾವ ಗಳನ್ನೂ, ಮುಖಲಕ್ಷಣಗೆಳನ್ನೂ ಕಂಡು ಆಕೆಯು ಮತ್ತಿಷ್ಟು ನಡುಗಲಾ ರಂಭಿಸಿದಳು.
ಕೆಲನಿಮಿಸಗೆಳ ನಂತರ ಭೀತಿಗ್ರೆಸ್ಮಳಾದ ಅಂಬಿಕೆಯು ನಿಂತಸ್ಕಳೆ
ದಿಂದ ಆ ಅಗೆಂತುಕನ ಎದುರಿಗೆ ಬಂದು ಮೊಣಕಾಲೂರಿ ಕುಳಿತು ಗಟ್ಟ ದನಿಯಿಂದ ಅಳುತ್ತ: -ಕೆ!ರವರಾಯಾ, ನಾನು ತಂದೆತಾಯಿಗೆಳಿಲ್ಲದ ಪರ ದೇಶಿ ಹುಡುಗಿಯು; ನೆನ್ನೆ ದುಃಖವನ್ನೊ, ಪ್ರಸ್ತುತದ ಯಾತನೆಯನ್ನೂ ಕಂಡು ನಿನ್ನಲ್ಲಿ ಎಳ್ಳಷ್ಟು ದಯೆಯುಂಾಗುವದಿಲ್ಲಷೆ? ನೀನು ನಮ್ಮ ಚಿಕ್ಕ ಪ್ರನ ಜೀವದ ಗೆಳೆಯನಲ್ಲವೆ? ನನ್ನೆ ಚಿಕ್ಕಪ್ಪನಿಂದ ನೀನು ಅಗಣಿತ ಹಣ ತಿಂದಿರುವದಿಲ್ಲನೆ? ನಾನು ನಿನ್ನ ಆಶ್ರ ಯದಾತೃವಿನ ಅಣ್ಣನೆ ಮಗೆಳಲ್ಲವೆ? ನನ್ನನ್ನು ನೀನು ಹೀಗೆ ಸೆಕೆಯಲ್ಲಿಟ್ಟು ಗೊಳಾಡಿಸಬಹುದೆ? ಈಗೊಂದು ವರ್ಷದಿಂದ ನೀನು ನಮ್ಮ ಕಕ್ಕನ ಕಡೆಗೆ ಬರಹೋಗುತ್ತಿದ್ದೆ. ನನ್ನನ್ನೂ ನನ್ನ ಚಿಕ್ಕ ತಂಗಿ, ಆಂಬಾಲಿಕೆಯನ್ನೊೂ ನೀನು ಹೆಚ್ಚಾಗಿ ಪ್ರೀತಿಸುತ್ತಿದ್ದೆ. ಆ ಪ್ರಿತಿಯ ಪರಿವರ್ತನೆವು ಈ ಬಗೆಯ ದುರ್ವ್ಯವಹಾರದಲ್ಲಿ ಪರಿಣಮಿ ಸೀತೆಂಬದು ನೆನೆಗೇನು ಗೊತ್ತು? ನಮ್ಮ ಕಕ್ಕನು ನಮ್ಮನ್ನು ಹೇಗೆ ಪ್ರೀತಿ ಸುತ್ತಿದ್ದನೊ! ನೀನಾದರೂ ಅದೆ? ಬಗೆಯಿಂದ ಪ್ರೀತಿಸುತ್ತಿರುವೆಯೆಂದು ನಾವು ತಿಳದ್ದೆವು. ಅದರಿಂದ ನಾವು ನಿನ್ನಲ್ಲಿ ನಮ್ಮ ಹಡೆದ ತಂದೆಯ ಷ್ಟು ಭಕ್ತಿ ವಿಶ್ವಾಸಗೆಳೆನ್ನಿಟ್ಟಿಣ್ದೆ ವು. ಈಗೆಲೂ ಅಷ್ಟು ಭಕ್ತಿ ವಿಶ್ವಾಸಗಳ ನಿ ಟ್ರಿ ನಿನ್ನಲ್ಲಿ ದಯಾಯಾಚನೆಯನ್ನು ಮಾಡುತ್ತಿರುವೆನು. ಕೇಶವ ರಾಯಾ, ನನ್ನನ್ನು ಬಿಟ್ಟುಬಿಡು. ನನ್ನನ್ನು ನಮ್ಮ ಮನೆಗೆ ಕಳಿಸಿಕೊಡು, ನನ್ನೆ ಜೀವಹೋದರೂ ನಿನ್ನೆ ಈ ವರ್ತನದ ಒರಿದಕ್ಕರವನ್ನು ಕೂಡ ನಾನು ಹೊರಗೆಡಹುವದಿಲ್ಲ. ಇಕೋ ವಚನವನ್ನು! ಎಂದು ಬಗೆಬಗೆ ಯಾಗಿ ಪ್ರಾರ್ಥಿಸಿದಳು.
ಅಂಬಿಕೆ. An
ಅಂಬಿಕೆಯ ಆ ಪ್ರಕಾರದ ಕರುಣಾಪೂರ್ಣನುಡಿಗೆಳೆ ಕಡೆಗೆ ಪಾ- ಪಾಂತಃಕರಣಿಯೂ, ನರಹಂತಕನೂ ಆಗಿದ್ದ ಕೇಶವನು ಕಿವಿಗೊಡಲಿಲ್ಲ; ಇಷ್ಟೇ ಅಲ್ಲ ಅವನು ತನ್ನ ಅಭೀಷ್ಟಚುತನೆಗಾಗಿ ಆ ಕೂಡಲೆ ಪ್ರಯತ್ನಿಸ ಹತ್ತಿದನು. ಅವನು ಅಂಬಿಕೆಯ ಕಣ್ಣುಗಳನ್ನು ತನ್ನೆ ಎರಡೂ ಕೈಗೆಳಿಂದ ಒಮ್ಮೆ ಲೆ ಮುಚ್ಚಿ, ಅವಳನ್ನು ತನ್ನೆ ತೊಡೆಯಮೇಲೆ ಕುಳ್ಳಿರಿಸಿಕೊಳ್ಳುವ ಪ್ರಯತ್ನ ವವಡಿದನು. ಮರಿಹಾಕಿದ ಹುಲಿಯಂತೆ ಅವಳು ಕ್ರೊಧ ಸಂತಪ್ತಳಾಗಿ ಅವನೆ ಕೈಯಿಂದ ಕೊಸರಿಕೊಂಡು ದೂರಸರಿದು ನಿಂತಳು. ಅವಳ ಮುಖದ ಮೇಲಿನೆ ಈ ಮೊಬಲಿನೆ ಮಾಲಿನ್ಯವೂ ಚಾಂಚಲ್ಯವೂ ದೈನ್ಯವೂ ಒಮ್ಮೆ ರೆ. ಅಳಿದ, ಸಿಟ್ಟಿನಿಂದ ಸಕಲಲೋ!ಕಗೆಳನ್ನೂ ಸಂಹರಿ ಸಲು ಹಾತೊರೆಯಹತ್ತಿದ್ದ ಚಂಡಿಕೆಯಂತೆ ಅವಳು ತೊಃರಲಾರಂಭಿಸಿ ದಳು. ಆಗೆ ಅವಳು ಕೆೇಕವರಾಯನೆಸ್ನು ಕುರಿತು_-ಮೂರ್ವಾ, ಪಿಕಾ ಚಿಯೆಕ್ರಿ ನಿನ್ನ ಮೋರನೋಡುವದೂ ಕೂಡ ಪಾಪಕರವು. ಈಗೆ ಇಲ್ಲಿಂದ ಸುಮ್ಮನೆ ಹೊರಟು ಹೋಗು. ಆ ಮೇಲೆ ನಿನ್ನೆ ಮನಸ್ಸಿಗೆ ಬಂದಂತೆ ಮಾಡುವಿಯಂತೆ. ನೀನು ತೋರಿಸುತ್ತಿರುವ ಬೆದರಿಕೆಗೆ ಇನ್ನು ನಾನು ಎಳ್ಳಷ್ಟೂ ಅಂಜುವದಿಲ್ಲ. ನಿನ್ನಂತಹ ನೀಚನೆ, ನೆರವಿಕಾಟಿಯ ಬಳಿಗೆ ದೆಯಾಯಾಚನೆ ಮಾಡುವದಕ್ಕಿಂತ ಮರಣಾಂತ್ಯ ಕಷ್ಟಗೆಳನ್ನನುಭವಿಸಿ ಸಾಯುವದೇ ಲೇಸು, ಎಂದು ಗೆರ್ಜಿಸಿದಳು.
ಅಂಬಿಕೆಯ ಅಗಿನ ಮುಖಭಾವವನ್ನು ಕಂಡು ಕೇಶವ೫ಾಯನು ತುಸ ವಿಸ್ಕಿತನೊ ಭಯಭೀತನೂ ಸ್ಮಂಭಿತನೊ ಆದನು. ಆದರೂ ಆ ಪಾಪಿಯ ತನ್ನೆ ಅಸ್ಪೃಲಿತ ಸಂಕಲ್ಪದಿಂದ ಮತ್ತೆ ಅವಳ ಕಡೆಗೆ ಮುಂದು ವರಿದನು. ಕೂಡಲೆ ಹುಲಿಯಬಾಯಿಂದ ತು್ಬಸಿಕೊಂಡ ಚಿಗೆರಿಯ ಮರಿಯಂತೆ ಅಂಬಿಕೆಯು ಓಡುತ್ತೋಡುತ್ತ ಕೊ!ಣೆಯಿಂದ ಹೊರ ಬಿದ್ದಳು. ಕೇಶವರಾಯನು ಅವಳನ್ನು ಹಿಡಿಯುವ ಸಲುವಾಗಿ ಕುಳಿತ ಶ್ಲಿಂದ ಬಾಗಿಲದ ಕಡೆಗೆ ಧಾವಿಸಿ ಬಂದನು. ಹೊರಬದಿಯಲ್ಲಿ ಮತ್ತೊಬ್ಬ ಪ್ರೌಢವಯಸ್ಸಿನ ಹೆಣ್ಣುಮಗೆಳು ನಿಂತುಕೊಂಡಿದ್ದಳು. ಕೆೇೇಶವನು ಇನ್ನು ಹೊರಬೀಳತಕ್ಕವನು. ಅಷ್ಟರಲ್ಲಿ ಆ ಚಿಗೆಂತುಕ ಹೆಂಗೆಸು ಅವನನ್ನು ಒಳದೂಗಿಗಳು, ಹಂಗು ಆ ಕೋಣೆಯ ಕದವನ್ನು ಇಕ್ಕಿ ಹೊರಗಿನಿಂದ ಚಿಲಕ ಹುಕಿದಳು. ಕೇೇಸನನು ಆ ಆಗೆಂತುಕ ಸ್ತ್ರೀಯನ್ನು ನೊಡಿದ
೩3 ಅಂಬಿಕೆ ಕೂಡಲೆ ಹತವೀರ್ಯನೂ, ಕಿಂಕರ್ತವ್ಯವಿಮೂಢನೊ ಆಗಿದ್ದನು. ಅದ ರಿಂದ ಆಕೆಗೆ ಬಾಗಿಲವನ್ನಿ ಕ್ಕಿಕೊಳ್ಳುವ ತನ್ನೆ ಕೆಲಸಕ್ಕೆ ಅವನಿಂದ ಸ್ವಲ್ಪವೂ ವ್ಯತ್ಯಯವುಂಟಾಗೆಲಿಲ್ಲ. ತದನೆಂತರ ಅವಳು ಅಂಬಿಕೆಯ ಕೈಓಡಿದು ಆವ ಳನನ್ನು ಬೇರೆ ಕಡೆಗೆ ಕರೆದೊಯ್ಯಲಾರಂಭಿಸಿದಳು. ಆ ಆಗೆಂತುಕ ಸ್ತ್ರೀಯನ್ನು ಕಂಡು ಅಂಬಿಕೆಯು ಕೇಶವರಾಯನಿಗಿಂತಲೂ ಹೆಚ್ಚು ಬೆರಗಾದಳು.
ವಾಚಕರೇ, ಅಂಬಿಕೆಯನ್ನು ಸರೆಯಿಟ್ಟದ್ದ ಆ ವ್ಯಕ್ತಿಯು ಯಾರಿರ ಬಹುದೆಂದು ನೀವು ತರ್ಕಿಸುತ್ತಿರಬಹುದಲ್ಲವೆ? ಅವನೆ ಗಿಜನಾದ ಹೆಸರು - ದೆಶೆಗೆಳಾ ಭ್ರ; ನಿಯ್ವಾಂತೆ ನಮಗೊ ಗೊತ್ತಿರದಿದ್ದರೂ, ಮ್ಮ ಪ್ರಸ್ತುತ
ಕಾದೆಂಬರಿಯ ನಾಯಕನೂ, ಮನೊ॥ಃರಮೆಯನ್ನು ಅಧಖಕನೆಗೊಳಿಸಿ ದವನೊ ಇವನೇ ಅವನೆಂದು ನಿರ್ಬಾಧವಾಗಿ ತಿಳಿಸುವೆವು. ಅದರಂತೆ ಅಂಬಿಕೆಯನ್ನು ಕೆ!ಶವರಾಯನೆ ಜಾಲದಿಂದ ಆಯತಕಾಲಕ್ಕೆ ಬಿಡಿಸಿ ಬೇಕಿ ಕಡೆಗೆ ಕರೆದೊಯ್ದ ಆ ಆಗೆಂತುಕ ಹೆಂಗೆಸಾದರೂ ನಮ್ಮ ಆ ಹುಚ್ಚ ಮನೊರಮೆಯೆಃ ಆಗಿರುವಳೆಂಬದನ್ನು ವಾಚಕರಿಗೆ ಪ್ರತ್ಯೇಕವಾಗಿ ತಿಳಿ
ಸುನ ಕಾರಣವಾ,
೫ ಸಂಗೆಡಿಗೆನ ಸಹಾಯ.
ಕಾಲ ನುಸೂನೆ, ಸುಮ್ಮನೆ ಸಾವಿಗೆಕಿಣಡಾಗುತ್ತಿ (? ತೆರೆ, ಬೇಗೆನೆ ಬಂಗಿಲ ತೆರೆದುಬಿಡು , ಎಂದು ಕೊ ರೊಳಗೆ ಸಿಕ್ಕುಬಿದ್ದಿದ್ದ ಕೇಶವರಾಯನು ಗೆಟಿಗೆಟ್ಟಿಯಾಗಿ ಕೂಗೆಹತ್ತಿದನೆ: ಹಾಗು ಬಾಗಿಲಮೇಲೆ ಧಡಧಡೆಂದು ಕೈಬಡದು ಸಪ್ಪಳ ಮಾಡಹತ್ತಿದನು. ಅತ್ತಿ ಕಟ್ಟಿಗೆಯ ಭದ್ರವಾದ ಅ ಬಾಗಿಲಕ್ಕೆ ಅವನು ನಷ್ಟು ಕಸುವಿನಿಂದೊದ್ದರೂ, ಅದು ಜುಮ್ಮೆ ನ್ನ ಲಿಲ್ಲ. ಆ ನಿರಾಶ್ರಿತ ಬಾಲಿಕೆಯ ಪಕ್ಷವನ್ನು ವಹಿಸಿದ್ದ ಆ ಕದವು ಭೀಮಜಟ್ಟ ಯಂತೆ ಅಡ್ಡ ನಿಂತು ಕೇಶವರಾಯನ ಪಾಪಲಾಲಸಗೆ ಆತಂಕಮಾಡುತಲಿತ್ತು. ಮೊಳಹನಿಯು ಪ್ವಿಮದಿಕ್ಕಿನ ಆ ಜಿೀರಗಿಂಡಿಯ ಹತ್ತರ ನಿಂತು ಖೊಖೊಕ್ಕೆ ದು ನಗುತ್ತಿದ್ದಳು ಮಾತ್ರ. ಕೆಲಕ್ಷಣಗೆಳ ನಂತರ
5] ಅಂಬಿಕೆ. ತಿ
ಅವಳು: ನನ್ನ ಸಾವಿನ ಸಲುವಾಗಿ ನೀನು ಮತ್ತೆ ಮತ್ತೆ ಚಿಂತಿಸುವ ದೇಕೆ? ಸದ್ಯಕ್ಕೆ ನಿನ್ನ ಮರಣದ ವಿಷಯವಾಗಿ ನೀನು ಆಶೋಚಸೆಹತ್ತು. ಇಲ್ಲಿ ನೀನು ಸುಖವಾಗಿ ಸಾಯಲಾರೆ. ಅನ್ನೆ-ನೀರಿಲ್ಲದೆ, ನಿನ್ನೆ ಈವರೆಗಿನ ದುಷ್ಕೃತ್ಯಗಳಿಗೆ ತಕ್ಕದಾದ ರೀತಿಯಿಂದ ನಿನೆಗೆ ಮರಣ ಪ್ರಾಪ್ತವಾಗು ವದು. ನಿನ್ನೆ ಈ ಬಗೆಯ ಮರಣವನ್ನು ನೋಡುವ ಇಚ್ಛೆಯಿಂದೆಲೇ ನಾನಿನ್ನೂ ಸತ್ತಿರುವದಿಲ್ಲ, ಎಂದಳು; ಹಾಗು ಕೇಶವನು ತಾನು ಆ ಕೋಣೆ ಯನ್ನು ಸೇರುವಾಗೆ ಅದಕ್ಕೆ ಹಾಕಿದ್ದ ಕೀಲಿ-ಕೀಲೀಕೈಗೆಳನ್ನು ಬಲಕದಲ್ಲಿ ಯೇ ಬಿಟ್ಟುಬಂದಿದ್ದನಾದ್ದರಿಂದ ಅನಾಯಾಸವಾಗಿ ಸಿಕ್ಕ ಅವುಗಳನ್ನುಪ ಯೋ!ಗಿಸಿ ಆ ಬಾಗಿಲಕ್ಕೆ ಭದ್ರವಾಗಿ ಕಿಣಲಿಯನ್ನು ಜಡಿದಳು.
ಬಾಗಿಲಿಗೆ ME ಸಪ್ಪಳನನ್ನೆ ಕೇಳಿ ಕೇಶವನು ಪುನಃ ಮನೋರಮೆಯನ್ನುದ್ದೆ ರಿಸಿ: -ಮನೋರಮೆ, ಬಾಗಿಲ ತೆರೆದುಬಿಡು. ಸುಮ್ಮ ನೆ ಏಕೆ ಸಾಯುವೆ?
ಖೊಳ್ಳೆಂದು ನಕ್ಕು ಮನೋರಮೆಯು:--ಯಾಕೋ ಟೊಣಸಾ, ಯಾರನ್ನೆಂಜಿಸುವೆ? ಮರಣಸಂಬಂಧದ ನೆನ್ನೆ ಭಾವನೆಯು ಇನ್ನೂ ನಿನಗೆ ತಿಳಿದಂತೆ ಕಾಣುವದಿಲ್ಲ.
«(ಮನೋರಮೇ ನಿನ್ನ ಈಗಿನ ಹುಡುಗಾಟಿಕೆಯಂದ ನೆನೆಗೆಸ್ಟು ಹಾನಿಯುಂಟಾಗುತ್ತದೆಂಬದು ನಿನಗೇನು ಗೊತ್ತು?”
«ನಿನ್ನ ಅ ಪರಿ ಹಾನಿಯಿಂದ ನೆನೆಗೆಷ್ಟು ಲಾಭವಾಗುವದೆಂಬದನ್ನು ನೀನು ಅರಿಯೆಯೆ! ಅರಿಯೆ.”
; ಈಗಿನ ನಿನ್ನ ಉದ್ದಟಾ ಚರಣೆಗಾಗಿ ನಾನೆಂದೂ ನಿನ್ನೆನ್ನು ಕ್ಷಮಿಸ ರಾಕೆನು.''
ಟನಿನ್ನೆಂಥ ಮೂರನೆ ಬಳಿಗೆ ಅದಾರು ಕ್ಷಮೆ ಬೆೇೇಡಬರುವರು?”
ಹೀಗೆಂದು ಮನೋರಮೆಯು ಅಂಬಿಕೆಯನ್ನು ಸಂಗಡ ಕರಕೊಂಡು ಅಲ್ಲಿಂದ ಹೊರಟು ಆ ಭೀಕರವಾದ ಅರಣ್ಯವನ್ನು ಸೇರಿದಳು. ಕೆಲ ದೂರ ಹೋದಬಳಿಕ ಅನರಿೀರ್ನರೂ ಒಂದು ನಿಬಿಡವಾದ ಆಲದಮರದ ಕವಿ ನೆರಳಿನೆಲ್ಲ ನಿಂತುಕೊಂಡರು. ಕೆಲಕ್ಷಣಗಳಲ್ಲಿ ಅಂಬಿಕೆಯ ಮುಖದಿಂದ ಅವಳ ದುರವಸ್ಥೆಯನ್ನೆಲ್ಲ ಮನೋರಮೆಯು ತಿಳಿದುಕೊಂಡಳು. ಬಳಿಕ ಅವಳು ತಂಗಿ, ಆದದ್ದಾಯಿತು. ಇನ್ನೇನು ಮಾಡಬೇಕೆಂದಿರುವೆ?
೩೪ ಅಂಬಿಕೆ. ನೀನಿನ್ನು ನಿನ್ನ ಮನೆಗೆ ಮರಳಿ ಹೋಗುವ ಟಗೆ ಹೇಗೆ? ನಿನ್ನ ಊರಾದ ಬನವಾಸಿಯು ಇಲ್ಲಿಂದ ಏನಿಲ್ಲೆಂದರೂ ೨೦-೨೫ ಮೈಲಾಗೆಬಹುದು. ಅಷ್ಟು ದೂರದ ಪ್ರವಾಸವನ್ನು ನೀನೊಬ್ಬಳೇ ಈ ರಾತ್ರಿಯಲ್ಲಿ ಕ್ರಮಿಸಲಾರೆ. ಮೇಲಾಗಿ ದಾರಿಯಲ್ಲಿ ಈ ದಸ್ಯುವಿನ ಸಹಚರರು ನಿನ್ನನ್ನು ಮತ್ತೆ ಪ್ರತಿ ಬಂಧಿಸಬಹುದಾಗಿಡೆ. ಅದ್ದರಿಂದ ನೀನೀಗೆ ನಿಮ್ಮೂರಿಗೆ ಹೋಗುವ ಆಲೋಚನೆಯನ್ನು ಬಿಟ್ಟುಗೊಡು ಈ ಬಳಿಯ ಮೈಸೂರ ಸೀಮೆಯಲ್ಲಿ ನಿನ್ನೆ ಆಪ್ಮರಾರಾದರೂ ಅದ್ದರೆ ಕೆಲದಿನಗೆಳವಕೆಗೆ ಅಶ್ಲಿಯೇೇ ಹುದುಗಿ ಕೊಂಡಿರು.
ಅಂಬಿಕೆಯು ನಿಟ್ಟು ಸಿರುಗೆಕೆದು__ಇಲ್ಲಾ ನ ;ರಿಕುವರು? ಇಲ್ಲಿ ನಮ್ಮ ಆಪ್ಮ-ಬುಣಾನುಬಂಧಿಕರಾರೂ ಇರುವಂತೆ ನೆನೆಗೆ ಸ್ಮರಿಸುವದಿಲ್ಲ. ರರೂ ಇನ್ಲಿಂದ ಸಮೊಪ ಸದಲ್ಲಿಯ ಒಂದು ಹಳ್ಳಿಯಲ್ಲಿ ನಮ್ಮ ಪುರೊಳಿತನೊಬ್ಬ ನಿರಬಹುದಾಗಿದೆ. ಅವನೆ ಬಳಿಗೆ ಹೋದರೆ ಟಪ್ ನೆನೆಗೆ ಅಶ್ರಯನನ್ನು ಕೊಟ್ಟೇಕೊಡುನನು.
ನಿಮ್ಮ ೫ ಪ್ರರೋಣತನನ್ನು ನಾನು ಬಲ್ಲೆನು. ಅವನೆ ಹೆಸರು ನಾರಾಯಣಕಾಸ್ತಿಯೆ)ಂದಲ್ಲವೇ? ಅವನೆ ಊರು ಇಲ್ಲಿಂದ ನೆಟ್ಟಗೆ ದಕ್ಷಣ ದಿಕ್ಕಿಗೆ ೫-೬ ಮೈಲಿನೆ ಮೇಲಿರುತ್ತದೆ. ಈಗೆ ಮುಗಿಲೆಲ್ಲ ಮೋಡಗೆಳಿಂದ ಕೂಡಿದೆ. ಇನ್ನೂ ಮಳೆಬೀಳಹತ್ತಿರುವದಿಲ್ಲ ತುಸಹೊತ್ತಿ ನಲ್ಲಿ ಬರಬಹು ದಾಗಿದೆ. ಅದರಿಂದ ನಿನೆಗೆ ವಾರಿಯಲ್ಲಿ ಬಹಳ ಶೊಂದಕೆಯಾದಿ!ತು. ನೀನು ಅಲ್ಲಿಗೆ ಹೋಗುವ ಮನೆಸ್ಸನ್ನೇ ಮಾಡಿದ್ದರೆ ನಾನು ನಿನಗೆ ಆ ಊರ ದಾರಿ ತೋರಿಸುವೆನು. ಆ ದಾರಿಯನ್ನು ಬಿಡದೆ ಹೋದರೆ ನೀನೆ ಯಾನ
ಪತ್ತಿಗೊ ಗುರಿಯಾಗೆದೆ ನೆಟ್ಟ ಗೆ ನಾರಾಯಣಶಾಸ್ತ್ರಿ ಗೆಳ ಮನೆಯನ್ನು
Fi ಎಂಬ ತಕರ ಸು ಮಾತಿಗೆ ತಂಬಿ ಅಕ್ಕಾ, ಈ ಅಪರಾತ್ರಿಯಲ್ಲಿ ನಿಃನೆಲ್ಲಿಗೆ ಹೋಗುವೆ? ನಾನೊ ನೀನೂ ಕೂಡಿಯೆ! ಅನ್ಲಿಗೆ ಹೊಗೋಣ. ಬೆಳಗಾದ ಮೇಲೆ ನೀನು ಬೆಾದಲ್ಲಿಗೆ ಹೋಗುನಿಯಂತೆ, ಎಂದು ಹೇಳಿದಳು.